ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿಮಡಿಕೇರಿ, ಆ. 15: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ‘ಕೊಡಗಿನ ನಿಸರ್ಗ ಸೊಬಗು’
ನರಿಯಂದಡದಲ್ಲಿ ಯಾಂತ್ರೀಕೃತ ನಾಟಿನಾಪೋಕ್ಲು, ಆ. 15: ಏರುತ್ತಿರುವ ಉತ್ಪಾದನಾ ವೆಚ್ಚ, ಕೂಲಿ ಕಾರ್ಮಿಕರ ಕೊರತೆ, ಹವಾಮಾನದ ಏರುಪೇರು ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ರೈತರು ಭತ್ತದ ಬೇಸಾಯವನ್ನು ಕಡಿಮೆ ಮಾಡಿದ್ದಾರೆ.ಬೆಳೆ ಕಟಾವಿನ
ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತ ಕಾರ್ಯಾಗಾರ ಸೋಮವಾರಪೇಟೆ, ಆ. 15: ನಾಲ್ಗುಡಿ ಸಂಸ್ಥೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಇವರ ಆಶ್ರಯದಲ್ಲಿ
ಪರಿಸರ ಸಂರಕ್ಷಣೆಯಲ್ಲಿ ಟೀಂ ನರಿ ಕೊಡವ ರೈಡರ್ಸ್ ಗ್ರೂಪ್ಚೆಟ್ಟಳ್ಳಿ, ಆ. 15: ಕೊಡಗಿನಲ್ಲಿ ಹಲವು ಸಂಘ-ಸಂಸ್ಥೆಗಳು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಂತೆ ಕೊಡಗಿನ ಯುವಕರ ಟೀಂ ‘ನರಿ ಕೊಡವ ರೈಡರ್ಸ್ ಗ್ರೂಪ್’ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ.
ಒಗ್ಗಟ್ಟಿಗೆ ಸಾಮೂಹಿಕ ಆಚರಣೆಗಳು ಸಹಕಾರಿ: ಸುಂದರ್ಸೋಮವಾರಪೇಟೆ, ಆ. 15: ಸಮುದಾಯದಲ್ಲಿ ಪರಸ್ಪರ ಬಾಂಧವ್ಯ ಮೂಡಿಸುವದರೊಂದಿಗೆ ಒಗ್ಗಟ್ಟಿನಿಂದ ಮುಂದೆ ಸಾಗಲು ಸಾಮೂಹಿಕ ಆಚರಣೆಗಳು ಸಹಕಾರಿಯಾಗಿವೆ ಎಂದು ಉದ್ಯಮಿ ಬಿ.ಎಸ್. ಸುಂದರ್ ಅಭಿಪ್ರಾಯಿಸಿದರು.ಇಲ್ಲಿನ ಶ್ರೀ ನಾರಾಯಣಗುರು