ವೀರಾಜಪೇಟೆಯಲ್ಲಿ ‘ವಾಯ್ಸ್ ಆಫ್ ವೀರಾಜಪೇಟೆ 2017’ ಉದ್ಘಾಟನೆವೀರಾಜಪೇಟೆ, ಆ. 28: ಕೊಡಗಿನ ಮೂಲ ನಿವಾಸಿಗಳು ಸೇರಿದಂತೆ ಇತರ ಸಮುದಾಯಗಳ ಪ್ರತಿಭೆಗಳನ್ನು ಗುರುತಿಸಲು ಸರಕಾರ ವಿಫಲಗೊಂಡಿದೆ. ಇದರಿಂದಾಗಿ ಸೇವಾ ಸಂಘಟನೆಗಳು ಗ್ರಾಮಾಂತರ ಪ್ರದೇಶದಲ್ಲಿರುವ ಮುಸ್ಲಿಂ, ಕ್ರೈಸ್ತ,
ಶ್ರೀಮಂತ ಕಲೆ ಯಕ್ಷಗಾನಕ್ಕೆ ಪ್ರೋತ್ಸಾಹದ ಅಗತ್ಯವಿದೆ : ಪಿ.ಎಂ.ರವಿಮಡಿಕೇರಿ, ಆ. 28 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಓಂಕಾರೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಸಹಯೋಗದೊಂದಿಗೆ ವಿಶೇಷ ಘಟಕ ಯೋಜನೆಯಡಿಯಲ್ಲಿ ಯಕ್ಷಗಾನ ನಾಟ್ಯ ತರಬೇತಿ
ಕರಿಮೆಣಸು ವಹಿವಾಟಿನಲ್ಲಿ ಅವ್ಯವಹಾರದ ಘಾಟುಮಡಿಕೇರಿ ಆ.28 : ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ಸಂಸ್ಥೆಯೊಂದು ವಿಯೆಟ್ನಾಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಂಡು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಳಿಗೆಯೊಂದರ ಮೂಲಕ ವ್ಯವಹಾರ
ಜಾನಪದೀಯ ಸಂಸ್ಕøತಿ ಬಗ್ಗೆ ಅರಿವು ಮೂಡಿಸಬೇಕುಸೋಮವಾರಪೇಟೆ, ಆ. 28: ಶ್ರೀಮಂತ ಸಂಸ್ಕøತಿ ಹಾಗೂ ಮಾನವೀಯ ಮೌಲ್ಯಗಳು ಮತ್ತು ಜೀವನದ ಕಲೆಗಳನ್ನು ಒಳಗೊಂಡಿ ರುವ ಈ ಮಣ್ಣಿನ ಜಾನಪದೀಯ ಸಂಸ್ಕøತಿಯ ಬಗ್ಗೆ ಯುವ ಜನಾಂಗಕ್ಕೆ
ನಾಡಿನ ಹಲವೆಡೆಗಳಲ್ಲಿ ಸ್ವಾತಂತ್ರ್ಯೋತ್ಸವಜಲಾಲಿಯಾ ಮಸೀದಿ: ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ಜಲಾಲಿಯಾ ಮಸೀದಿ ಆವರಣ ದಲ್ಲಿ ಧರ್ಮಗುರುಗಳಾದ ಅಬೂಬಕರ್ ಸಿದ್ಧೀಖ್ ಮೊಂಟುಗೋಳಿ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಅಧ್ಯಕ್ಷ ಕೆ.ಎ. ಆದಮ್, ಎಸ್‍ವೈಎಸ್