ಕೇಂದ್ರ ಸರಕಾರದಿಂದ ಹುಸಿ ಭರವಸೆ: ಸಿಪಿಐಎಂ ಟೀಕೆ

ಮಡಿಕೇರಿ ಸೆ.6 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷಗಳನ್ನು ಪÀÇರೈಸಿದರೂ ಚುನಾವಣಾ ಪÀÇರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲವೆಂದು ಆರೋಪಿಸಿರುವ ಸಿಪಿಐಎಂ ತಾ.

ಕಾಳುಮೆಣಸು ಹಗರಣ: ಸಿಬಿಐ ತನಿಖೆಯಾಗಲಿ: ಎಪಿಎಂಸಿ ಪ್ರತಿಕ್ರಿಯೆ

ಮಡಿಕೇರಿ, ಸೆ. 6: ವಿಯೆಟ್ನಾಂನಿಂದ ಕಾಳುಮೆಣಸು ಆಮದಾಗುತ್ತಿರುವ ಕುರಿತು ಸಿಐಡಿ ತನಿಖೆÉಗೆ ಒತ್ತಾಯಿಸಿರುವ ಕಾಂಗ್ರೆಸ್ ಪಕ್ಷದ ಕ್ರಮವನ್ನು ಸ್ವಾಗತಿಸುವದಾಗಿ ತಿಳಿಸಿರುವ ಗೋಣಿಕೊಪ್ಪಲು ಎಪಿಎಂಸಿ ಅಧ್ಯಕ್ಷ ಸುವಿನ್ ಗಣಪತಿ,

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ

ಮಡಿಕೇರಿ, ಸೆ. 5: ಹಿರಿಯ ಪತ್ರಕರ್ತೆ, ಲಂಕೇಶ್ ಪತ್ರಿಕೆಯ ಸಂಪಾದಕಿ, ಸಾಹಿತಿ,ವಿಚಾರವಾದಿಯಾಗಿರುವ ಗೌರಿ ಲಂಕೇಶ್ ಅವರನ್ನು ಆಗಂತುಕರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ತಮ್ಮ ಮನೆಯ

ಸೂಕ್ಷ್ಮ ಪರಿಸರ ವಲಯದ ವಿರುದ್ಧ ನಿರ್ಣಯ

ಮಡಿಕೇರಿ, ಸೆ. 5: ಸೂಕ್ಷ್ಮ ಪರಿಸರ ವಲಯ ಮತ್ತು ಹುಲಿ ರಕ್ಷಣಾ ಯೋಜನೆಯನ್ನು ‘ಸೊನ್ನೆ’ಗೆ ಇಳಿಸಬೇಕು, ರೈಲ್ವೆ ಮಾರ್ಗ ಸಂಪರ್ಕ ಕುಶಾಲನಗರದವರೆಗೆ ಮಾತ್ರವಿದ್ದು, ರಾಷ್ಟ್ರೀಯ ಹೆದ್ದಾರಿಯ ವಿಸ್ತೀರ್ಣವನ್ನು