ಭಾರತ ಇಂದಿಗೂ ಸಂಪತ್ಭ್ಬರಿತ ರಾಷ್ಟ್ರ: ರಂಜನ್ಸೋಮವಾರಪೇಟೆ, ಜು. 5: ಭಾರತದಲ್ಲಿ ಅನಾದಿಕಾಲದಿಂದಲೂ ಪ್ರಕೃತಿಯನ್ನು ಪೂಜಿಸುತ್ತಾ ಬಂದಿದ್ದರ ಫಲವಾಗಿ ಇಂದು ಉತ್ತಮ ಪರಿಸರ ಹೊಂದಿ ಸಂಪತ್ಬರಿತ ರಾಷ್ಟ್ರವಾಗಿ ಉಳಿದಿದೆ ಎಂದು ಶಾಸಕ ಅಪ್ಪಚ್ಚು ರಂಜನ್
ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣಕುಶಾಲನಗರ, ಜು. 5: ಪ್ರತಿಯೊಬ್ಬರೂ ಋಣಾತ್ಮಕ ಚಿಂತನೆಗಳಿಂದ ದೂರವಿರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ರಮೇಶ್ ಕರೆ ನೀಡಿದ್ದಾರೆ. ಸಮೀಪದ ಕೊಪ್ಪ ಸಮುದಾಯ ಕೇಂದ್ರದಲ್ಲಿ
ಶಿಶು ವಿಹಾರ ಪ್ರಾರಂಭೋತ್ಸವಸುಂಟಿಕೊಪ್ಪ, ಜು. 5: ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಾಲಯದ ರಸ್ತೆಯಲ್ಲಿರುವ ಜ್ಞಾನಧಾರ ಶಿಶುವಿಹಾರ ಶಾಲಾ ಪ್ರಾರಂಭೋತ್ಸವವನ್ನು ಪುಟಾಣಿ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವದರ ಮೂಲಕ ಸುಂಟಿಕೊಪ್ಪ ಸರ್ಕಾರಿ ಪದವಿ
ಭಾವೀ ಪ್ರಜೆಗಳ ಕೈಯಲ್ಲಿ ಬಕೆಟ್ ಬಿಂದಿಗೆ !ಕರಿಕೆ, ಜು. 5: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವದು ಸಹಜ. ಆದರೆ ಕರಿಕೆಯ ಸರ್ಕಾರಿ ಪ್ರೌಢ ಶಾಲೆÉಯಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡಬೇಕಾದಂತಹ ಪರಿಸ್ಥಿತಿ!! ಈ
ಹೆಣ್ಣಿನ ಬದುಕು ಗುಣದಿಂದಲೇ ಅಳೆಯಲು ಸಾಧ್ಯಮೇಲ್ಮನೆ ಸದಸ್ಯೆ - ನಟಿ ತಾರಾ ಮಡಿಕೇರಿ, ಜು. 5: ಭಾರತದಂತಹ ಮಹಾನ್ ಸಾಂಸ್ಕøತಿಕ ದೇಶದಲ್ಲಿ ನಮ್ಮ ಸ್ತ್ರೀ ಸಮುದಾಯದಲ್ಲಿ ಹೆಣ್ಣನ್ನು ಆಕೆಯ ಗುಣದಿಂದ ಅಳೆಯುವದು ಸಾಧ್ಯವೆಂದು ಕರ್ನಾಟಕ