ಪೌರ ಕಾರ್ಮಿಕರಿಗೆ ಚುಚ್ಚು ಮದ್ದು ಶಿಬಿರದ ಸಮಾರೋಪಮಡಿಕೇರಿ, ಜು. 7: ಪೌರ ಕಾರ್ಮಿಕರ ಹಿತ ಕಾಯುವದು ಮತ್ತು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವದು ಸಮಾಜದ ಕೆಲಸವಾಗಬೇಕು ಎಂದು ಗಣ್ಯರು ಕರೆ ನೀಡಿದ್ದಾರೆ. “ಪ್ರಜಾಸತ್ಯ”ಪತ್ರಿಕೆಯ
ಕುಟ್ಟ ಮೂಲಕ ಜಾನುವಾರು ಸಾಗಾಟ: ಬಂಧನಗೋಣಿಕೊಪ್ಪಲು,ಜು.7: ಇಂದು ಬೆಳಗ್ಗಿನ ಜಾವ ಮೂರುಗಂಟೆ ಸುಮಾರಿಗೆ ಕೇಂಬುಕೊಲ್ಲಿ ಕುಟ್ಟ ಮಾರ್ಗ ಕೇರಳದ ತೋಲ್ಪಟ್ಟಿ ಕಡೆಗೆ 8 ಜಾನುವಾರುಗಳನ್ನು ಕಾಲ್ನಡಿಗೆಯಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭ ಸಾರ್ವಜನಿಕರು ಹಾಗೂ ಪೆÇಲೀಸರ
ಬಾಗಿಲು ಮುಚ್ಚಿಕೊಂಡಿರುವ ಭಗವತಿ ನಗರ ಶಾಲೆಮಡಿಕೇರಿ, ಜು. 7: ಒಂದೆಡೆ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ತನಕ ಸಮ್ಮೇಳನಗಳನ್ನು ಆಯೋಜಿಸಿ, ನಾಡು, ನುಡಿ, ಸಂಸ್ಕøತಿಯೊಂದಿಗೆ ಭಾಷೆಯ ಬೆಳವಣಿಗೆಗಾಗಿ ಕನ್ನಡ
ಸ್ವಸಹಾಯ ಸಂಘಗಳಿಂದ ಮಹಿಳೆಯರ ಸ್ವಾವಲಂಬಿ ಬದುಕುಮಡಿಕೇರಿ, ಜು. 7: ಸ್ವಸಹಾಯ ಸಂಘಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ನಡೆಸಲು ಸಾಧ್ಯವಾಗಿದ್ದು, ಮುಂದೆಯೂ ಸಂಘದ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ನೀರಿನಲ್ಲಿ ವಿದ್ಯುತ್ ಹರಿದು ಹಸುಗಳ ಸಾವುಮಡಿಕೇರಿ, ಜು. 7: ಇಲ್ಲಿಗೆ ಸಮೀಪದ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ ಗ್ರಾಮದ ಬಳಿ 3 ಹಸುಗಳು ವಿದ್ಯುತ್ ತಂತಿ ತಗುಲಿ ದಾರುಣವಾಗಿ ಮೃತಪಟ್ಟಿರುವ ಘಟನೆ