ತೂಗು ಸೇತುವೆ ಕಾಮಗಾರಿ ಪರಿಶೀಲನೆಕರಿಕೆ, ಜು. 8 : ಇಲ್ಲಿಗೆ ಸಮೀಪದ ಚೆತ್ತುಕಾಯ ಎಂಬಲ್ಲಿ ಹೊಳೆÀಗೆ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ ಬಿದಿರಿನ ತೂಗು ಪಾಲವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.
ಬಿ.ಜಿ.ವಿ. ಅವರೊಂದಿಗಿನ ಅವಿಸ್ಮರಣೀಯ ಸಂದರ್ಶನಮಡಿಕೇರಿಯ ಅಂದಿನ ಹೆಸರಾಂತ ಬಿ.ಟಿ. ಗೋಪಾಲಕೃಷ್ಣ ಹಾಗೂ ಕೊಡಗಿನ ಖ್ಯಾತ ಸಾಹಿತಿ ಗೌರಮ್ಮ ದಂಪತಿಯ ಸುಪುತ್ರರಾಗಿ 13.12.1931ರಂದು ಮಹದೇವಪೇಟೆ ನಿವಾಸದಲ್ಲಿ ಜನಿಸಿದ್ದೀರಿ. ಬಿಎಸ್ಸಿ ಪದವಿಯೊಂದಿಗೆ ಆಟೋ ಮೊಬೈಲ್
ಧರ್ಮಾತೀತವಾಗಿ ಸಾಹಿತ್ಯ ಪಸರಿಸುವ ಕಾರ್ಯ: ಸದಾಶಿವ ಸ್ವಾಮೀಜಿ ಸೋಮವಾರಪೇಟೆ, ಜು. 8: ಶರಣ ಸಾಹಿತ್ಯ ಪರಿಷತ್ ಯಾವದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಎಲ್ಲಾ ಧರ್ಮದವರನ್ನೂ ಒಗ್ಗೂಡಿಸಿ ಸಾಹಿತ್ಯವನ್ನು ಪಸರಿಸುವ ಕಾಯಕವನ್ನು ಪರಿಷತ್ ಮಾಡುತ್ತದೆ ಎಂದು ಪರಿಷತ್‍ನ
ಗ್ರಾಮೀಣ ಪ್ರದೇಶದಲ್ಲಿ ಇಂಟರ್ನ್ಯಾಷನಲ್ ಕಾಲೇಜು ಶ್ಲಾಘನೀಯನಾಪೆÇೀಕ್ಲು, ಜು. 8: ಹೊದವಾಡದಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ದಿಂದ ಇಂಟರ್‍ನ್ಯಾಷನಲ್ ಪದವಿ ಪೂರ್ವ ಕಾಲೇಜು ಆರಂಭಿಸಿರುವದು ಶ್ಲಾಘನೀಯ ಎಂದು ಶಿಕ್ಷಣ
ಹಜ್ ಯಾತ್ರಾರ್ಥಿಗಳಿಗೆ ತಾ. 10ರಂದು ಲಸಿಕೆಸೋಮವಾರಪೇಟೆ, ಜು. 8: ಜಿಲ್ಲೆಯಿಂದ ಹಜ್ ಯಾತ್ರೆಗೆ ತೆರಳಲಿರುವ ಯಾತ್ರಾರ್ಥಿಗಳಿಗೆ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವು ತಾ. 10ರಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು