ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ ಸೋಮವಾರಪೇಟೆ, ಜು. 9: ಸಾಲ ಬಾಧೆ ತಾಳಲಾರದೇ ರೈತರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಾಕೇರಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ತಾಕೇರಿ ಅರಳುಗೌಡನ ಮನೆ ನಿವಾಸಿ ಎ.ಎಂ.
13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಸೋಮವಾರಪೇಟೆ, ಜು. 9: ಸಮೀಪದ ಕೂಡುರಸ್ತೆಯ ಯರಗಳ್ಳಿ ಗ್ರಾಮದ ವಾಸದ ಮನೆಯಲ್ಲಿ ಬೀಡುಬಿಟ್ಟಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೋಮವಾರಪೇಟೆಯ ಸ್ನೇಕ್ ಅನೂಷ್ ಸೆರೆ ಹಿಡಿದು
ಲಕ್ಷ್ಮಣ ತೀರ್ಥ ಪುನಶ್ಚೇತನ ಯೋಜನೆಗೆ ಚಾಲನೆಗೋಣಿಕೊಪ್ಪಲು, ಜು. 9: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಗುರುಪೂರ್ಣಿಮೆಯನ್ನು ವನಮಹೋತ್ಸವ ದಿನಾಚರಣೆಯಾಗಿ ಆಚರಿಸಲು ಉದ್ದೇಶೀಸಿರುವ ಲಕ್ಷ್ಮಣತೀರ್ಥ ನದಿ ಪುನಶ್ಚೇತನ ಯೋಜನೆಗೆ ಹೊಳೆ ದಂಡೆಯಲ್ಲಿ ಗಿಡ ನೆಡುವ
ಚೀನಾ ನಿರ್ಮಿತ ವಸ್ತುಗಳನ್ನು ಖರೀದಿಸುವ ಮುನ್ನ ಆಲೋಚಿಸಲು ಕರೆಸೋಮವಾರಪೇಟೆ, ಜು. 9: ಭಾರತದ ಮೇಲೆ ಯುದ್ಧದ ಪರಿಸ್ಥಿತಿಯನ್ನು ತಂದೊಡ್ಡಲು ಯತ್ನಿಸುತ್ತಿರುವ ನೆರೆಯ ಚೀನಾ ದೇಶದ ವಸ್ತುಗಳು ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಬಳಕೆಯಾಗುತ್ತಲೇ ಇದೆ. ನಮ್ಮ ದೇಶದಲ್ಲಿ
ಪೊಲೀಸರಿಗೂ ಆರೋಗ್ಯ ಮುಖ್ಯ ಎಸ್ಪಿ ರಾಜೇಂದ್ರ ಪ್ರಸಾದ್ ಸುಂಟಿಕೊಪ್ಪ, ಜು. 9 : 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಮಾನಸಿಕ ಒತ್ತಡ ಅಧಿಕವಾಗುತ್ತಿದ್ದು, ಆರೋಗ್ಯ ಕಾಪಾಡಿಕೊಳ್ಳುವದಕ್ಕಾಗಿ ಪೊಲೀಸರು ಆಯ್ದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು