ಉದ್ಯೋಗ ಕೊಡಿಸುವದಾಗಿ ವಿದ್ಯಾರ್ಥಿನಿಯರಿಗೆ ವಂಚನೆಮಡಿಕೇರಿ, ಜು. 26: ಉದ್ಯೋಗ ಕೊಡಿಸುವದಾಗಿ ಬೆಂಗಳೂರಿಗೆ ಸುಮಾರು 40 ವಿದ್ಯಾರ್ಥಿನಿಯರ್ನು ಕರೆದೊಯ್ದು ವಂಚಿಸಿರುವ ಪ್ರಕರಣ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದ್ದಾರೆ.ನಗರದ ಫೀಲ್ಡ್
ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರಚೆಟ್ಟಳ್ಳಿ, ಜು. 26: ಹಲವಾರು ವರ್ಷಗಳ ಹಿಂದೆ ಹಾರಂಗಿ ಜಲಾಶಯದ ಹತ್ತಿರವೇ ಪ್ರಾರಂಭವಾದ ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಕೊಡಗಿಗೆ ಯೋಗ್ಯವಾದ ಮೀನು ತಳಿಗಳನ್ನು ಅಭಿವೃದ್ಧಿಪಡಿಸಿ ಕೃಷಿಕರಿಗೆ
ಬಿಜೆಪಿ ವಿರುದ್ಧ ಸಲ್ಲದ ಆರೋಪ ಖಂಡನೀಯಮಡಿಕೇರಿ, ಜು. 26: ಕರ್ನಾಟಕ ಅರಣ್ಯ ನಿಗಮ ಉಪಾಧ್ಯಕ್ಷರು ಹಾಗೂ ಮೇಲ್ಮನೆಯ ಮಾಜಿ ಸದಸ್ಯರೊಬ್ಬರು ಬಿಜೆಪಿ ಶಾಸಕರು ಹಾಗೂ ಸಂಸದರ ವಿರುದ್ಧ ಸಲ್ಲದ ಆರೋಪ ಮಾಡುತ್ತಿರುವದು ಖಂಡನೀಯ
ಸರಕಾರದ ಕಾರ್ಯಕ್ರಮಗಳನ್ನು ಜನರ ಮುಂದಿಡಬೇಕುಗೋಣಿಕೊಪ್ಪಲ, ಜು. 26: ಚುನಾವಣಾ ಪೂರ್ವದಲ್ಲೇ ಉತ್ತಮ ಪ್ರಚಾರದ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಅರುಣ್
ಮುಟ್ಲು ಗ್ರಾಮ ಸಂಶೋಧಕರಿಗೂ ಸವಾಲಾದೀತು...ಮಡಿಕೇರಿ, ಜು. 26: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಸುಮಾರು 28 ಕಿ.ಮೀ. ದೂರವಿರುವ, ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಮುಟ್ಲು ಗ್ರಾಮ ಇತಿಹಾಸದ ಕುರಿತು ಸಂಶೋಧನೆಗೆ