ಮತ್ತೆ ಕಾಂಗ್ರೆಸನ್ನು ಅಧಿಕಾರಕ್ಕೆ ತನ್ನಿ ಶಿವು ಮಾದಪ್ಪ ಕರೆಶ್ರೀಮಂಗಲ, ಆ. 2: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದ ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಉತ್ತಮ ಆಡಳಿತವನ್ನು ನೀಡಿದ್ದು, ಸರಕಾರದ ಸಾಧನೆಯನ್ನು ಕಾರ್ಯಕರ್ತರು ಜನರಿಗೆ ಮನವರಿಕೆ
ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಪದ್ಮಿನಿ ಕರೆಗೋಣಿಕೊಪ್ಪಲು, ಆ. 2: ಜಿಲ್ಲೆಯಲ್ಲಿ ಪಕ್ಷವನ್ನು ಬಲವರ್ಧಿಸಿ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವತ್ತ ಪ್ರತಿಯೊಬ್ಬ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕೆಂದು ಕರ್ನಾಟಕ ರಾಜ್ಯ ಅರಣ್ಯ
200 ಕೋಟಿ ಅಲ್ಲ ಕೇವಲ 41 ಕೋಟಿ ರಂಜನ್ಸುಂಟಿಕೊಪ್ಪ, ಆ. 2: ರಾಜ್ಯ ಕಾಂಗ್ರೆಸ್ ಸರಕಾರ ಕಳೆದ 4 ವರ್ಷದಲ್ಲಿ ಕೊಡಗು ಜಿಲ್ಲೆಗೆ 200 ಕೋಟಿ ರೂ. ಪ್ಯಾಕೇಜ್ ಬಿಡುಗಡೆ ಮಾಡಿದೆ ಎಂಬದು ಶುದ್ಧ ಸುಳ್ಳು
ರೋಟರಿ ಅಧಿಕಾರ ಹಸ್ತಾಂತರಶನಿವಾರಸಂತೆ, ಆ. 2: ಸಮಾಜದಲ್ಲಿ ರೋಟರಿ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ ಎಂದು ರೋಟರಿ ಕ್ಲಬ್‍ನ ಪ್ರಮುಖರಾದ ಸೂರ್ಯಪ್ರಕಾಶ್ ಭಟ್ ಅಭಿಪ್ರಾಯಟ್ಟರು. ಗುಡುಗಳಲೆಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ಕ್ಲಬ್‍ನ
ಬೀರುಗ ಹುಲಿ ಧಾಳಿ ಪ್ರಕರಣ : ಬೋನು ತಂದಿಟ್ಟು ಕಾಯುತ್ತಿರುವ ಅರಣ್ಯ ಇಲಾಖೆಶ್ರೀಮಂಗಲ, ಆ. 2: ದ.ಕೊಡಗಿನ ಶ್ರೀಮಂಗಲ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಹುಲಿ ಹಾವಳಿ ಹಿನ್ನೆಲೆಯಲ್ಲಿ ಬೀರುಗ ಗ್ರಾಮದಲ್ಲಿ ಹಸುಗಳ ಮೇಲೆ ಧಾಳಿ ನಡೆಸಿ ಕೊಂದು ಹಾಕಿರುವ ಸ್ಥಳದಲ್ಲಿ, ಹುಲಿಯನ್ನು