ಕನ್ನಡ ರಾಜ್ಯೋತ್ಸವ ದಿನಾಚರಣೆ ಮಡಿಕೇರಿ, ಅ. 31: ಜಿಲ್ಲಾಡಳಿತ ವತಿಯಿಂದ ತಾ. 1 ರಂದು (ಇಂದು) ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ನಡೆಯಲಿದೆ. ಬೆಳಿಗ್ಗೆ 9
ಸ್ಮಶಾನದ ಜಾಗಕ್ಕಾಗಿ ನಾಳೆಯಿಂದ ಆಮರಣಾಂತ ಉಪವಾಸಮಡಿಕೇರಿ, ಅ. 31: ಹೊದ್ದೂರು ಗ್ರಾಮ ಪಂಚಾಯಿತಿಯ ಪಾಲೇಮಾಡು ನಿವಾಸಿಗಳ ಸ್ಮಶಾನ ಜಾಗದ ಬೇಡಿಕೆಯ ಹೋರಾಟಕ್ಕೆ ಸೂಕ್ತ ಸ್ಪಂದನ ನೀಡದ ಜಿಲ್ಲಾಡಳಿತದ ಧೋರಣೆಯನ್ನು ಖಂಡಿಸಿ, ತಾ. 2
ಸರಕಾರಿ ಸವಲತ್ತು ಸದುಪಯೋಗಕ್ಕೆ ಸಚಿವರ ಕರೆಮಡಿಕೇರಿ, ಅ. 31: ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಬಡವರ ಕಲ್ಯಾಣಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ವಿವಿಧ ಸವಲತ್ತುಗಳನ್ನು ಕಲ್ಪಿಸುತ್ತಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ
ಗುಂಡು ಹಾರಿಸಿ ಕೊಲೆ ಯತ್ನಸೋಮವಾರಪೇಟೆ, ಅ.31: ಕುಟುಂಬ ಸದಸ್ಯರ ನಡುವೆ ಆಸ್ತಿ ವಿಚಾರದಲ್ಲಿ ಘರ್ಷಣೆ ಏರ್ಪಟ್ಟು ವಿಕೋಪಕ್ಕೆ ತಿರುಗಿದ ಪರಿಣಾಮ, ತನ್ನ ಸಂಬಂಧಿಯ ಮೇಲೆ ಗುಂಡಿನ ಧಾಳಿ ನಡೆಸಿರುವ ಘಟನೆ ಸೂರ್ಲಬ್ಬಿ
ಹಾಕಿ ಲೀಗ್: ಹಾತೂರು ಬೇಗೂರು ಫೈನಲ್ಗೆಗೋಣಿಕೊಪ್ಪಲು, ಅ. 31: ಸತತ 4 ಬಾರಿ ಫೈನಲ್‍ಗೆ ಪ್ರವೇಶ ಪಡೆಯುವ ಮೂಲಕ ಹಾತೂರು ಸ್ಪೋಟ್ರ್ಸ್ ಕ್ಲಬ್ ತಂಡವು ದಾಖಲೆ ಸೃಷ್ಟಿಸಿದೆ. ತಾ. 1 ರಂದು (ಇಂದು)