ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಮಡಿಕೇರಿ, ಆ.31 : ಆದರ್ಶ ಆಡಳಿತಗಾರ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿ ಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ
ನುಗ್ಗಿ ಬಂದ ಕಾಡಾನೆಗಳು..., ದಿಕ್ಕಾಪಾಲಾಗಿ ಓಡಿದ ಕಾರ್ಮಿಕರು...ಸಿದ್ದಾಪುರ, ಆ 31: ಹಾಡ ಹಗಲೇ ಕಾಡಾನೆಗಳ ಹಿಂಡೊಂದು ಕಾಫಿ ತೋಟದೊಳಗೆ ನುಸುಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಅಟ್ಟಿಸಿದ ಘಟನೆ ಸಿದ್ದಾಪುರ ಸಮೀಪದ ಬೀಟಿಕಾಡು ತೋಟದಲ್ಲಿ
ಹೋಂ ಸ್ಟೇ 638 ಅರ್ಜಿಗಳಲ್ಲಿ 291 ಅಧಿಕೃತಮಡಿಕೇರಿ, ಆ. 31: ಜಿಲ್ಲ್ಲೆಯಲ್ಲಿ ಹೋಂಸ್ಟೇಗಳ ವ್ಯವಹಾರ ಈಗೆಲ್ಲ ಆನ್‍ಲೈನ್‍ಮಯ. ಅಧಿಕೃತ ನೊಂದಾವಣೆಗೆ ಪ್ರÀವಾಸೋದ್ಯಮ ಇಲಾಖೆಯ ಣಚಿಥಿಜಿ.iಟಿ/hs ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕೊಡಗಿನಲ್ಲಿ ಪ್ರಸ್ತುತ
ಪರಿಶಿಷ್ಟರಿಗೆ ಮೀಸಲಿಟ್ಟಿರುವ ಅನುದಾನ ಪ್ರಗತಿಗೆ ಸೂಚನೆಮಡಿಕೇರಿ, ಆ. 31: ಸರ್ಕಾರದ ನಾನಾ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಮೀಸಲಿಟ್ಟಿರುವ ವಿವಿಧ ಕಾರ್ಯ ಕ್ರಮಗಳ ಅನುದಾನವನ್ನು ಕಾಲಮಿತಿ ಯೊಳಗೆ ಖರ್ಚು ಮಾಡಿ
ಮೀನು ಕೃಷಿಕರಿಗೆ ಸಹಾಯಧನ ಮಡಿಕೇರಿ, ಆ. 31: ಮೀನುಗಾರಿಕೆ ಹಾಗೂ ಮೀನು ಕೃಷಿಯಲ್ಲಿ ತೊಡಗಿರುವ ರೈತರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಯಕ್ರಮಗಳನ್ನು