ಗುಂಡಿಗೆ ಬೆದರಿದ ಗಜಪಡೆ ಪ್ರಾಣಪಾಯದಿಂದ ಕಾರ್ಮಿಕರು ಪಾರುಗೋಣಿಕೊಪ್ಪಲು, ಜು. 25 : ತೋಟದ ಕಾರ್ಮಿಕರ ಮೇಲೆರೆಗಲು ಬಂದ ಕಾಡಾನೆಗಳಿಂದ ಕಾರ್ಮಿಕರನ್ನು ತಿತಿಮತಿ ಕ್ಷಿಪ್ರ ಕಾರ್ಯ ಪಡೆಯಿಂದ ಗಾಳಿಗೆ ಗುಂಡು ಹಾರಿಸಿ ರಕ್ಷಿಸಿದ ಘಟನೆ ನಡೆದಿದೆ. ತೋಟ
ಕರಿಕೆಯ ದೂರವಾಣಿ ಸಮಸ್ಯೆ ಬಗ್ಗೆ ಪ್ರಧಾನಿಯಿಂದ ಸ್ಪಂದನಕರಿಕೆ, ಜು. 25: ಭಾರತದ ಒಂದು ಮೂಲೆಯಲ್ಲಿ ಕರಿಕೆ ಗ್ರಾಮ ನೆಲೆಸಿದೆ. ದೇಶದ ರಾಜಧಾನಿ ನವದೆಹಲಿ ಸಹಸ್ರಾರು ಮೈಲಿಗಳ ಅಂತರದಲ್ಲಿದೆ. ಆದರೆ ಪ್ರಧಾನಿ ಮೋದಿ ಅವರು ಈ
ಆದಿವಾಸಿ ವಿದ್ಯಾರ್ಥಿಗಳಿಗೆ ಕಿರುಕುಳ : ಆರೋಪಮಡಿಕೇರಿ ಜು.25 : ವೀರಾಜಪೇಟೆ ಪಟ್ಟಣದ ಚಿಕ್ಕಪೇಟೆ ಛತ್ರಕೆರೆ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯದಲ್ಲಿ ಮೂವರು ಆದಿವಾಸಿ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಶಿಕ್ಷಕರೊಬ್ಬರು
ಅನಾಥ ವೃದ್ಧೆಗೆ ವೃದ್ಧಾಶ್ರಮದ ಆಶ್ರಯಸೋಮವಾರಪೇಟೆ, ಜು. 25 : ಸಮೀಪದ ಗೌಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ಸಮಯಗಳಿಂದ ಅನಾಥವಾಗಿ ತಿರುಗಾಡುತ್ತಿದ್ದ ವೃದ್ಧೆಯನ್ನು ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಲು ಕರೆದೊಯ್ಯಲಾಯಿತು. ಸುಮಾರು 70ರ
ಶಿಕ್ಷಕರಿಗೂ ತರಬೇತಿ ಮುಖ್ಯ : ಕೆ.ವಿ.ಸುರೇಶ್ಕೂಡಿಗೆ, ಜು. 25: ಇಂದಿನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮುಂದಿನ ಸಾಮಾಜಿಕ ಕೌಶಲ್ಯವನ್ನು ಹೆಚ್ಚಿಸಲು ಶಿಕ್ಷಕರಿಗೂ ತರಬೇತಿಗಳು ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಹಿಂದುಳಿದ ವರ್ಗದ ಜಿಲ್ಲಾ ಅಧಿಕಾರಿ ಕೆ.ವಿ