ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ವಿಜೇತ್ ಅಧಿಕಾರ ಸ್ವೀಕಾರಸೋಮವಾರಪೇಟೆ, ಅ. 30: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಎಸ್.ಡಿ. ವಿಜೇತ್ ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್
ನ.1ರಂದು ನವದೆಹಲಿಯಲ್ಲಿ ಸಿ.ಎನ್.ಸಿ. ಧರಣಿಮಡಿಕೇರಿ, ಅ. 29: ಕೊಡಗಿನ ಇತಿಹಾಸ, ನೆಲ, ಜಲ, ಸಂಸ್ಕøತಿ, ಪರಂಪರೆಯೊಂದಿಗೆ ಜನಾಂಗದ ಹಕ್ಕುಗಳಿಗೆ ಸಂವಿಧಾನಬದ್ಧ ರಕ್ಷಣೆಗೆ ಆಗ್ರಹಿಸಿ ನ. 1ರಂದು ನವದೆಹಲಿಯ ಜಂತರ್ ಮಂತರ್‍ನಲ್ಲಿ ಸಿ.ಎನ್.ಸಿ.
ಆರೋಪಿಗಾಗಿ ಪೊಲೀಸರ ಹುಡುಕಾಟಮಡಿಕೇರಿ, ಅ. 29: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ತನ್ನ ಪತ್ನಿ ರಮ್ಯ ಎಂಬಾಕೆಗೆ ನಿನ್ನೆ ಬೆಳಿಗ್ಗೆ ಗುಂಡು ಹಾರಿಸಿ ಕೊಲೆಗೈಯ್ಯಲು ಯತ್ನಿಸಿರುವ ಆರೋಪಿ ಪತಿ ಕೊಚ್ಚೇರ
ಹಿಂದೂ ಸಂಘಟನೆ ಕಾರ್ಯಕರ್ತರಿಗೆ ತಡೆಕುಶಾಲನಗರ, ಅ. 29: ಮೈಸೂರಿನಲ್ಲಿ ಇಂದು ನಡೆಯಲಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಹಿಂದೂ ಸಂಘಟನೆಗಳ 80ಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಿಸಿದ ಘಟನೆ ಭಾನುವಾರ ಕುಶಾಲನಗರದಲ್ಲಿ ನಡೆಯಿತು. ಭಾನುವಾರ
ತಿತಿಮತಿಯಲ್ಲಿ ಆದಿವಾಸಿಗಳಿಂದ ಪ್ರತಿಭಟನೆ*ಗೋಣಿಕೊಪ್ಪಲು, ಅ. 29: ಕಸ್ತೂರಿ ರಂಗನ್ ವರದಿ ಕೈ ಬಿಡಿ, ಅಂಗನವಾಡಿ ಕೇಂದ್ರಗಳಲ್ಲಿ ಆದಿವಾಸಿ ಮಹಿಳೆಯರಿಗೆ ಉದ್ಯೋಗ ಕೊಡಿ, 2006 ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ