ದಾರ್ಶನಿಕ ಶ್ರೇಷ್ಠ ಕನಕದಾಸರಿಗೆ ನುಡಿ ನಮನಮಡಿಕೇರಿ, ನ. 6: ಕಾವ್ಯ ಮತ್ತು ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಸಂತಶ್ರೇಷ್ಠ, ದಾರ್ಶನಿಕ ಭಕ್ತ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕ ಎಂದು
ಒತ್ತುವರಿ ಭೂಮಿಗಳ ಹಕ್ಕು ನೀಡಲು ಕಂದಾಯ ಸಚಿವರನ್ನು ಭೇಟಿ ಮಾಡಿದ ನಿಯೋಗಮಡಿಕೇರಿ, ನ. 6: ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದ ಜನಪ್ರತಿನಿಧಿಗಳು ಮತ್ತು ಬೆಳೆಗಾರ ಮಡಿಕೇರಿ, ನ. 6: ರಾಜ್ಯ ಕಂದಾಯ ಸಚಿವ
ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಉಪವಾಸ ಸತ್ಯಾಗ್ರಹವೀರಾಜಪೇಟೆ, ನ. 6: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ವೀರಾಜಪೇಟೆ, ನ. 6: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ನೀಡಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾ ದಳದ ಜಿಲ್ಲಾ ಅಧ್ಯಕ್ಷ
ಬಿಜೆಪಿ ರ್ಯಾಲಿಗೆ ಜಿಲ್ಲಾಡಳಿತ ನಿರಾಕರಣೆಗೆ ಆಕ್ರೋಶಮಡಿಕೇರಿ, ನ. 6: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ರ್ಯಾಲಿಯನ್ನು ಕೊಡಗು ಜಿಲ್ಲೆಯಲ್ಲಿ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದು, ತಾ. 8
ದರೋಡೆ ಯತ್ನದ 8 ಮಂದಿ 2 ವಾಹನಗಳ ವಶಸೋಮವಾರಪೇಟೆ, ನ. 6: ರಾಜ್ಯ ಹೆದ್ದಾರಿಯಲ್ಲಿ ದರೋಡೆಗೆ ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸ್ ತಂಡ ಯಶಸ್ವಿಯಾಗಿದೆ.ತಂಡದಲ್ಲಿದ್ದ 12 ಮಂದಿ ಆರೋಪಿಗಳಲ್ಲಿ 8 ಮಂದಿಯನ್ನು