ಆನೆ ಹಾವಳಿ ತಡೆಗೆ ಆಗ್ರಹಿಸಿ ಇಂದು ಮುತ್ತಿಗೆ ಸೋಮವಾರಪೇಟೆ, ಮೇ 16: ತಾಲೂಕಿನ ಐಗೂರು, ಯಡವಾರೆ, ಬೇಳೂರು, ಕಾರೇಕೊಪ್ಪ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆಗಳನ್ನು ತಕ್ಷಣ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ತಾ. 17ರಂದು (ಇಂದು)
ಚೂರಿ ಇರಿತ: ದೂರುಕುಶಾಲನಗರ, ಮೇ 16: ಕುಡಿದ ಅಮಲಿನಲ್ಲಿ ಕಲಹವೇರ್ಪಟ್ಟು ಬಸವನಹಳ್ಳಿ ನಿವಾಸಿಗಳಾದ ಮಣಿ, ಇಂದ್ರೇಶ್, ಪ್ರತಾಪ್, ಸುಬ್ರಮಣಿ ಎಂಬವರು, ರವಿ, ಕಿರಣ, ಗಿರೀಶ ಎಂಬವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಲ್ಲದೆ
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಬಿಜೆಪಿಯಿಂದ ಅಸಾಧ್ಯಕುಶಾಲನಗರ, ಮೇ 15: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಭಾರತೀಯ ಜನತಾ ಪಕ್ಷಕ್ಕೆ ಅಸಾಧ್ಯ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಹಜ್ ಸಚಿವ ರೋಷನ್ ಬೇಗ್
ಮೊದಲ ಕಾರ್ಯಕಾರಿಣಿಯಲ್ಲಿ ಬಿಜೆಪಿ ಒಳಬೇಗುದಿ ಸ್ಫೋಟಮಡಿಕೇರಿ, ಮೇ 15: ಜಿಲ್ಲಾ ಅಧ್ಯಕ್ಷರ ದಿಢೀರ್ ಬದಲಾವಣೆ ಯೊಂದಿಗೆ ನೂತನ ಬಿಜೆಪಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪರಸ್ಪರ ಒಳಬೇಗುದಿ
ಮಡಿಕೇರಿಯಲ್ಲಿ ಭಾವೈಕ್ಯತೆಯ ಸಂಗಮ...ಮಡಿಕೇರಿ, ಮೇ 15: ಪರಸ್ಪರ ಜಾತಿ-ಧರ್ಮದ ಹೆಸರಿನಲ್ಲಿ ಮನುಜ ಮತಗಳು ವಿಭಜನೆಗೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಾವೆಲ್ಲರೂ ಒಂದೇ ಎಂದು ಸಾರುವ ನಿಟ್ಟಿನಲ್ಲಿ ಎಲ್ಲರಲ್ಲೂ ಭಾವೈಕ್ಯತೆ ಮೂಡಿಸುವ ಮಹತ್ಕಾರ್ಯಕ್ಕೆ