ಮಸೀದಿಗೆ ಕಾಡುಬೆಕ್ಕು ತಲೆ: ಈರ್ವರ ಬಂಧನ

ಮಡಿಕೇರಿ, ನ. 22: ಹಾಕತ್ತೂರು ತೊಂಭತ್ತು ಮನೆಯ ಮಸೀದಿ ಆವರಣಕ್ಕೆ ಕಾಡುಬೆಕ್ಕುತಲೆ ಬಿಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಮಡಿಕೇರಿ