ಗಣರಾಜ್ಯೋತ್ಸವಕ್ಕೆ ಜೋವಿನ್ ಮಡಿಕೇರಿ, ಜ. 20: 19/ಞಚಿಡಿ/ ಃಓ/ಓಅಅ ಕೆÀಡೆಟ್ ಹಿರಿಯ ವಿಭಾಗದ ಜ್ಯೂನಿಯರ್ ಅಂಡರ್ ಆಫೀಸರ್ ಜೋವಿನ್ ಜೋಸೆಫ್ ತಾ. 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ರಜಪತ್‍ನ
ನಾಳೆ ಇಸ್ಲಾಮಿಕ್ ಸೆಂಟರ್ ನೂತನ ಕಛೇರಿ ಉದ್ಘಾಟನೆಮಡಿಕೇರಿ, ಜ.20 : ಎಸ್‍ವೈಎಸ್ ಮತ್ತು ಎಸ್‍ಕೆಎಸ್‍ಎಸ್‍ಎಫ್‍ನ ಎಮ್ಮೆಮಾಡು ಶಾಖೆಯ ವತಿಯಿಂದ ತಾ.22 ರಂದು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‍ನ ನೂತನ ಕಛೇರಿಯ ಉದ್ಘಾಟನೆ ಹಾಗೂ ಮಜ್ಲಿಸುನ್ನೂರ್
ರಾಷ್ಟ್ರಮಟ್ಟದ ಕರಾಟೆ ಶಿಬಿರ ಗೋಣಿಕೊಪ್ಪಲು, ಜ. 20: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ಕುಂಞಪ್ಪ ಮೆಮೋರಿಯಲ್ ಸಭಾಂಗಣದಲ್ಲಿ ಇತ್ತೀಚೆಗೆ 9ನೇ ರಾಷ್ಟ್ರಮಟ್ಟದ ಓಕಿನೊವಾ ಶೋರಿನ್ ಕೈ ಕರಾಟೆ ಶಿಬಿರವು ನಡೆಯಿತು. ಈ
ಹುಲುಕೋಡು ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆಒಡೆಯನಪುರ, ಜ. 20 : ಹುಲುಕೋಡು ಗ್ರಾಮದ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆ ಸಂಭ್ರ್ರಮ, ಸಡಗರದಿಂದ ನೆರವೇರಿತು. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆಯುವ ಶ್ರೀ ಕುಮಾರಲಿಂಗೇಶ್ವರಸ್ವಾಮಿ ಜಾತ್ರೆಯನ್ನು
ಜನಾಂಗದ ಕಡೆಗಣನೆಗೆ ಖಂಡನೆ ಗೋಣಿಕೊಪ್ಪ ವರದಿ, ಜ. 20: ಕೊಡವ ಭಾಷಿಕ ಸಮುದಾಯವಾದ ಕೊಡವ ಸವಿತ ಜನಾಂಗದವರನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಯಾವದೇ ಸ್ಥಾನಮಾನ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ಕೊಡವ