ಉತ್ತರ ಭಾರತದಲ್ಲಿ ಕಾಫಿ ಬೆಳೆಸಲು ಪ್ರಯತ್ನಮಡಿಕೇರಿ, ಅ. 22: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ಕಾಫಿಯನ್ನು ಬೆಳೆಯಲಾಗುತ್ತಿದೆ. ಇದೀಗ ಉತ್ತರ ಭಾರತದ ರಾಜ್ಯವಾದ ನಾಗಾಲ್ಯಾಂಡ್‍ನಲ್ಲಿ ಕಾಫಿ ಬೆಳೆಯನ್ನು ಉತ್ತೇಜಿಸಿವಿಜಯ ಬ್ಯಾಂಕ್ನಿಂದ ಶೈಕ್ಷಣಿಕ ಯೋಜನೆಯಡಿ ವಿದ್ಯಾರ್ಥಿನಿ ದತ್ತುಸೋಮವಾರಪೇಟೆ, ಅ. 22: ವಿಜಯ ಬ್ಯಾಂಕ್‍ನ ಸಂಸ್ಥಾಪನಾ ದಿನದ ಅಂಗವಾಗಿ ಸೋಮವಾರ ಪೇಟೆ ಶಾಖೆ ವತಿಯಿಂದ ಶೈಕ್ಷಣಿಕ ಯೋಜನೆಯಡಿ ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಯೋರ್ವಳನ್ನು ದತ್ತುಎನ್.ಎಸ್.ಎಸ್. ಶಿಬಿರ ಸಮಾರೋಪ ಸಮಾರಂಭಕೂಡಿಗೆ, ಅ. 22: ವಿದ್ಯಾರ್ಥಿಗಳು ತನಗೂ ಹಾಗೂ ಸಮಾಜಕ್ಕೂ ಪ್ರಯೋಜನ ವಾಗುವಂತಹ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮಡಿಕೇರಿ ಸರಸ್ವತಿ ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೇಳಿದರು.ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಲು ಕರೆಸೋಮವಾರಪೇಟೆ, ಅ. 22: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕಟಿಬದ್ಧರಾಗಬೇಕೆಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿ ಕೃಷ್ಣ ಅವರು ಕರೆ ನೀಡಿದರು. ಇಲ್ಲಿನ ಪತ್ರಿಕಾಭವನದಲ್ಲಿನೂತನ ಕಾಫಿ ಕಾಯ್ದೆ ಕಾರ್ಮಿಕರಿಗೆ ಮಾರಕ : ಸಂಘಟನೆಗಳ ಆರೋಪಮಡಿಕೇರಿ, ಅ. 22: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯ್ದೆಯಿಂದ ಬೆಳೆಗಾರರು ಹಾಗೂ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿರುವ
ಉತ್ತರ ಭಾರತದಲ್ಲಿ ಕಾಫಿ ಬೆಳೆಸಲು ಪ್ರಯತ್ನಮಡಿಕೇರಿ, ಅ. 22: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ಕಾಫಿಯನ್ನು ಬೆಳೆಯಲಾಗುತ್ತಿದೆ. ಇದೀಗ ಉತ್ತರ ಭಾರತದ ರಾಜ್ಯವಾದ ನಾಗಾಲ್ಯಾಂಡ್‍ನಲ್ಲಿ ಕಾಫಿ ಬೆಳೆಯನ್ನು ಉತ್ತೇಜಿಸಿ
ವಿಜಯ ಬ್ಯಾಂಕ್ನಿಂದ ಶೈಕ್ಷಣಿಕ ಯೋಜನೆಯಡಿ ವಿದ್ಯಾರ್ಥಿನಿ ದತ್ತುಸೋಮವಾರಪೇಟೆ, ಅ. 22: ವಿಜಯ ಬ್ಯಾಂಕ್‍ನ ಸಂಸ್ಥಾಪನಾ ದಿನದ ಅಂಗವಾಗಿ ಸೋಮವಾರ ಪೇಟೆ ಶಾಖೆ ವತಿಯಿಂದ ಶೈಕ್ಷಣಿಕ ಯೋಜನೆಯಡಿ ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಯೋರ್ವಳನ್ನು ದತ್ತು
ಎನ್.ಎಸ್.ಎಸ್. ಶಿಬಿರ ಸಮಾರೋಪ ಸಮಾರಂಭಕೂಡಿಗೆ, ಅ. 22: ವಿದ್ಯಾರ್ಥಿಗಳು ತನಗೂ ಹಾಗೂ ಸಮಾಜಕ್ಕೂ ಪ್ರಯೋಜನ ವಾಗುವಂತಹ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮಡಿಕೇರಿ ಸರಸ್ವತಿ ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೇಳಿದರು.
ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಲು ಕರೆಸೋಮವಾರಪೇಟೆ, ಅ. 22: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕಟಿಬದ್ಧರಾಗಬೇಕೆಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿ ಕೃಷ್ಣ ಅವರು ಕರೆ ನೀಡಿದರು. ಇಲ್ಲಿನ ಪತ್ರಿಕಾಭವನದಲ್ಲಿ
ನೂತನ ಕಾಫಿ ಕಾಯ್ದೆ ಕಾರ್ಮಿಕರಿಗೆ ಮಾರಕ : ಸಂಘಟನೆಗಳ ಆರೋಪಮಡಿಕೇರಿ, ಅ. 22: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯ್ದೆಯಿಂದ ಬೆಳೆಗಾರರು ಹಾಗೂ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿರುವ