ಸೂಫಿ ಹಾಜಿಗೆ ರಾಷ್ಟಿçÃಯ ಮಾನವ ಶ್ರೇಷ್ಠತಾ ಪ್ರಶಸ್ತಿ ಪ್ರದಾನ

ಪೊನ್ನಂಪೇಟೆ, ಆ. ೧೯: ಕೇಂದ್ರ ಸರಕಾರಿ ಅನುಮೋದಿತ ‘ಐ ಕ್ಯಾನ್ ಫೌಂಡೇಶನ್ ಇಂಡಿಯಾ’ ವತಿಯಿಂದ ‘ವಿಶ್ವ ಮಾನವೀಯತೆ ದಿನಾಚರಣೆ’ ಅಂಗವಾಗಿ ನೀಡಲಾಗುವ ‘ರಾಷ್ಟಿçÃಯ ಮಾನವ ಶ್ರೇಷ್ಠತಾ ಪ್ರಶಸ್ತಿ-೨೦೨೬’

ಪೆರಾಜೆ ಸಹಕಾರ ಸಂಘಕ್ಕೆ ರೂ ೭೧೬೭ ಲಕ್ಷ ಲಾಭ

ನಾಪೋಕ್ಲು, ಆ. ೧೯: ಯುವಜನರು ಸರ್ಕಾರದ ಹೊಸ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ನವೋದ್ಯಮಗಳ ಮೂಲಕ ಪ್ರಗತಿ ಸಾಧಿಸುವುದರ ಜೊತೆಗೆ ದೇಶದ ಪ್ರಗತಿಗೂ ಕೊಡುಗೆ ನೀಡಬೇಕು ಎಂದು ಪೆರಾಜೆ ಪ್ರಾಥಮಿಕ

ವ್ಯಕ್ತಿ ನಾಪತ್ತೆ

ವೀರಾಜಪೇಟೆ, ಆ. ೧೯: ಕಾರ್ಮಿಕನೊಬ್ಬ ಪುತ್ರನನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿರುವ ಘಟನೆ ವೀರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ ನಡೆದಿದೆ. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಪರಂಬು ಪೈಸಾರಿ

ಕರ್ನಾಟಕ ತಂಡದಲ್ಲಿ ಸ್ಥಾನ

ಮಡಿಕೇರಿ, ಆ. ೧೯: ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ನಾಲ್ವರು ವಿದ್ಯಾರ್ಥಿಗಳು ದಕ್ಷಿಣ ವಲಯ ಫುಟ್ಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಅಂಡರ್-೧೭ ತಂಡವನ್ನು ಪ್ರತಿನಿಧಿಸಲಿದ್ದಾರೆ. ಶಾಲೆಯ ೧೦ನೇ