ಭಜರಂಗದಳಕ್ಕೆ ಭರ್ತಿ ಅಭಿಯಾನಕ್ಕೆ ನಾಳೆ ಚಾಲನೆ

ಮಡಿಕೇರಿ, ಫೆ.2 : ದೇಶಕ್ಕೆ ಸವಾಲಾಗಿರುವ ಮತಾಂತರ, ಗೋಹತ್ಯೆ, ಲವ್ ಜಿಹಾದ್, ಬಾಂಗ್ಲಾ ನುಸುಳುಕೋರರ ವಿರುದ್ಧ ಹೋರಾಟ ನಡೆಸುತ್ತಿರುವ ಭಜರಂಗದಳಕ್ಕೆ ಸ್ವಯಂಸೇವಕರನ್ನು ಭರ್ತಿ ಮಾಡುವ ಅಭಿಯಾನ ತಾ.4ರಿಂದ