ವಿಕಲಚೇತನರ ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆ

ಮಡಿಕೇರಿ, ನ. 30: ವಿಕಲಚೇತ ನರಲ್ಲಿ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆ ಹೀಗೆ ವಿವಿಧ ರೀತಿಯ ಪ್ರತಿಭೆಯಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸು ವಂತಾಗಬೇಕೆಂದು ಅಪರ ಜಿಲ್ಲಾಧಿಕಾರಿ ಎಂ. ಸತೀಶ್

ಸಂಸ್ಕøತಿಯ ಮೂಲಕ ಊರಿನ ಮಹತ್ವ ಪ್ರತಿಬಿಂಬ: ಬಿದ್ದಾಟಂಡ ತಮ್ಮಯ್ಯ

ಚೆಟ್ಟಳ್ಳಿ, ನ. 30: ಕೊಡವ ಸಂಸ್ಕøತಿ ಕುರಿತ ಕಾರ್ಯಕ್ರಮವನ್ನು ಕೊಡಗಿನ ಆಯಾ ಊರಿನಲ್ಲಿ ನಡೆಸಿಕೊಂಡು ಬರುತ್ತಿದ್ದು, ಅದು ಆಯಾಯ ಊರಿನ ಮಹತ್ವವನ್ನು ಪ್ರತಿಬಿಂಬಿಸುತ್ತಿದೆ ಎಂದು ಚೆಂಬೆಬೆಳ್ಳೂರಿನಲ್ಲಿ ನಡೆದ

ಕನ್ನಡ ಪತ್ರಿಕೆ ಓದುವ ಹವ್ಯಾಸ ಬೆಳೆಸಲು ಕರೆ

ಶನಿವಾರಸಂತೆ, ನ. 30: ಕನ್ನಡ ನಾಡು-ನುಡಿಯ ಕುರಿತು ಹಲವು ಗಂಭೀರ ಸಮಸ್ಯೆಗಳನ್ನು ಓದುಗರ ಮುಂದಿಡುವ ಕನ್ನಡ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಲೇಖಕಿ ಶ.ಗ.

ಆಕ್ರೋಶ ದಿನಕ್ಕೆ ತಣ್ಣೀರೆರಚಿದ ಜನಸಾಮಾನ್ಯ: ಜಿಲ್ಲಾ ಬಿಜೆಪಿ ಹೇಳಿಕೆ

ಮಡಿಕೇರಿ, ನ. 30: ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಮರ ಸಾರಿದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದ ಪರವಾಗಿ ನಿಂತಿರುವ ಜನಸಾಮಾನ್ಯರು ಕಾಂಗ್ರೆಸ್‍ನ ಆಕ್ರೋಶದ ದಿನಕ್ಕೆ