ಭೂಹಿಡುವಳಿದಾರರ ಸಮಸ್ಯೆಗಳಿಗೆ ಸ್ಪಂದಿಸುವವರನ್ನು ಬೆಂಬಲಿಸಿಮಡಿಕೇರಿ ಏ.6 :ಕೊಡಗಿನ ಎಲ್ಲಾ ಹಿಡುವಳಿದಾರರ ಜಮ್ಮಾ ಮತ್ತು ಬಾಣೆ ಜಮೀನಿಗೆ 2013ರ ರಾಷ್ಟ್ರಪತಿಗಳ ಅಂಗೀಕಾರದ ಅನ್ವಯ ಕಂದಾಯ ನಿಗದಿ ಮಾಡಬೇಕೆಂದು ಒತ್ತಾಯಿಸಿ ರುವ ಸೇವ್ ಕೊಡಗು
ಬಿ.ಎಸ್.ಪಿ.ಯಿಂದ ಜೆ.ಡಿ.ಎಸ್.ಗೆ ಪೂರ್ಣ ಬೆಂಬಲಮಡಿಕೇರಿ, ಏ. 5: ಬಿ.ಎಸ್.ಪಿ.ಯಿಂದ ಕೊಡಗಿನ ಜೆ.ಡಿಎಸ್. ಅಭ್ಯರ್ಥಿಗಳಾದ ಮಾಜಿ ಸಚಿವ ಬಿ.ಎ. ಜೀವಿಜಯ ಹಾಗೂ ಜಿಲ್ಲಾ ಜೆ.ಡಿಎಸ್. ಅಧ್ಯಕ್ಷ ಸಂಕೇತ್ ಪೂವಯ್ಯ ಇವರುಗಳಿಗೆ ಪೂರ್ಣ ಬೆಂಬಲ
ಪಕ್ಷದ ಅಧ್ಯಕ್ಷರಿಂದಲೇ ವಿಭಿನ್ನರಿಗೆ ರಕ್ಷಣೆ ಆರೋಪಮಡಿಕೇರಿ, ಏ. 5: ಹಾಲಿ ಬಿಜೆಪಿ ಶಾಸಕದ್ವಯರಿಗೆ ಪಕ್ಷದಿಂದ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನೀಡದಿದ್ದರೆ ಬಂಡಾಯ ಸ್ಪರ್ಧಿಸುವದಾಗಿ ಮತ್ತು ಆರ್‍ಎಸ್‍ಎಸ್ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ
ಟ್ರ್ಯಾಕ್ಟರ್ ತಡೆದು ಪ್ರತಿಭಟನೆಗೋಣಿಕೊಪ್ಪಲು, ಏ. 5 : ಪೆÇನ್ನಂಪೇಟೆ ಗ್ರಾ.ಪಂ. ವ್ಯಾಪ್ತಿಯ ತ್ಯಾಜ್ಯವನ್ನು ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಖಾಸಗಿ ಕೆರೆಗೆ ವಿಲೇವಾರಿ ಮಾಡುತ್ತಿರುವದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಟ್ರ್ಯಾಕ್ಟರ್ ಹಾಗೂ
ಕಂದಕಕ್ಕೆ ಬಿದ್ದ ಆನೆ ಮರಿ...ಗೋಣಿಕೊಪ್ಪ ವರದಿ, ಏ. 5: ಆನೆ ಕಂದಕಕ್ಕೆ ಬಿದ್ದು ಮೇಲೇಳಲಾರದೆ ತೊಂದರೆಯಲ್ಲಿ ಸಿಲುಕಿದ್ದ ಕಾಡಾನೆ ಮರಿಯನ್ನು ತಿತಿಮತಿ ರ್ಯಾಪಿಡ್ ರೆಸ್ಪಾನ್ಸ್ ಟೀಂ ರಕ್ಷಣೆ ಮಾಡಿದೆ.ತಿತಿಮತಿ ಅರಣ್ಯ ಇಲಾಖೆ