ಗಣಪತಿ ಆತ್ಮಹತ್ಯೆ ಪ್ರಕರಣ : ನ್ಯಾಯಾಲಯದ ಸಲಹೆಯಂತೆ ಏಕ ತನಿಖೆ

ಮಡಿಕೇರಿ, ಆ. 5: ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದ ಸಲಹೆಯಂತೆ ಏಕ ತನಿಖೆಗೆ ಪರಿವರ್ತನೆಯಾಗಿದ್ದು, ಸಿಐಡಿಯಿಂದಲೇ ತನಿಖೆ ಕೈಗೊಳ್ಳ ಲಾಗುವದು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು

ಸೋಮವಾರಪೇಟೆ, ಆ. 5: ವಿದ್ಯಾರ್ಥಿಗಳಲ್ಲಿ ಕಲಿಕಾ ಹಂತ ದಲ್ಲಿಯೇ ವೈಜ್ಞಾನಿಕ ಮನೋಭಾವನೆ ಮೂಡಿಸಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ವಿಜ್ಞಾನಿಗಳ ಜೀವನ ಚರಿತ್ರೆಯ ವಿಚಾರ ಗಳನ್ನು ಶಿಕ್ಷಕರು

ಸಿದ್ದಾಪುರ ಪಿಡಿಓಗಳಿಗೆ ವರ್ಗಾವಣೆ ‘ಭಾಗ್ಯ’

ಸಿದ್ದಾಪುರ, ಆ. 5: ಬೆಟ್ಟದಷ್ಟು ಸಮಸ್ಯೆಯನ್ನು ಸದಾ ತಲೆಮೇಲೆ ಹೊತ್ತುಕೊಂಡಿರುವ ಸಿದ್ದಾಪುರ ಗ್ರಾ.ಪಂ.ನಲ್ಲಿ ಅಭಿವೃದ್ಧಿ ಅಧಿಕಾರಿಗಳು ಆಗಿಂದಾಗ್ಗೆ ಬದಲಾಗುತ್ತಿರುವದು ಮತ್ತೊಂದು ಸಮಸ್ಯೆಯಾಗಿದೆ. ಜಿಲ್ಲೆಯ ಅತೀ ದೊಡ್ಡ ಹಾಗೂ ಅಧಿಕ

ಹಾರಂಗಿ ಅಣೆಕಟ್ಟೆಗೆ ಕೇಂದ್ರ ಜಲ ಆಯೋಗ ತಂಡ ಭೇಟಿ

ಕೂಡಿಗೆ, ಆ. 5: ಜಿಲ್ಲೆಯ ಪ್ರಮುಖ ಅಣೆಕಟ್ಟೆಯನ್ನು ಕೇಂದ್ರ ಜಲ ಆಯೋಗದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾರಂಗಿ ಅಣೆಕಟ್ಟು ಪ್ರಾರಂಭಗೊಂಡು 38 ವರ್ಷಗಳು ಕಳೆಯುತ್ತಾ ಬಂದಿದೆ.

ಆದಿ ದ್ರಾವಿಡ ಸಮುದಾಯಕ್ಕೆ ಮೂಲ ಸೌಕರ್ಯಕ್ಕೆ ಒತ್ತಾಯ

ಸಿದ್ದಾಪುರ, ಆ. 5: ಜಿಲ್ಲೆಯ ಕಾಫಿ ತೋಟಗಳಲ್ಲಿ ನಿವೇಶನ ರಹಿತರಾಗಿ ನೆಲೆಸಿರುವ ಕುಟುಂಬಗಳಿಗೆ ಕೂಡಲೇ ಮೂಲ ಸೌಕರ್ಯದೊಂದಿಗೆ ನಿವೇಶನ ನೀಡಬೇಕೆಂದು ಕರ್ನಾಟಕ ಆದಿ ದ್ರಾವಿಡ ಮಹಾ ಮಂಡಲದ