ಮುಅಲ್ಲಿಂ ಭವನ ನಾಲ್ಕನೇ ಮನೆ ನಿರ್ಮಾಣಕ್ಕೆ ಚಾಲನೆ ಚೆಯ್ಯಂಡಾಣೆ, ಆ. ೧೮: ಸಮಸ್ತ ಶತಮಾನೋತ್ಸವದ ಆಚರಣೆಯ ಅಂಗವಾಗಿ ಮುಅಲ್ಲಿಂಗಳಿಗೆ ನಿರ್ಮಿಸಿಕೊಡಲಾಗುತ್ತಿರುವ ಮುಅಲ್ಲಿಮ್ ಭವನ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಗೆ ಮಂಜೂರಾದ ನಾಲ್ಕು ಮನೆಗಳಲ್ಲಿ ನಾಲ್ಕನೇ ಮನೆಯ ಶಂಕುಸ್ಥಾಪನಾ
ಕೊಡಗು ಎಲ್ಲರೂ ಸ್ನೇಹದಿಂದ ಬದುಕುತ್ತಿರುವ ನಾಡು ಶ್ರೀ ಮಲ್ಲೇಶ ಸ್ವಾಮಿ ವೀರಾಜಪೇಟೆ, ಆ. ೧೯: ದೇಶ ಪ್ರೇಮ ಇರುವಂತಹ ಪುಣ್ಯಭೂಮಿ ಕೊಡಗು. ಎಲ್ಲರೂ ಸ್ನೇಹದಿಂದ ಬದುಕುತ್ತಿರುವ ನಾಡಾಗಿದೆ ಎಂದು ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮಿ ಹೇಳಿದರು. ವೀರಾಜಪೇಟೆ ಸಮೀಪದ
ಸಿಎನ್ಸಿಯಿಂದ ಕೊಡವ ಜನಸಂಪರ್ಕ ಅಭಿಯಾನ ಆರಂಭ ಮಡಿಕೇರಿ, ಆ. ೧೯: ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ನಮ್ಮ ಸಂವಿಧಾನದ ವಿಧಿ ೩೭೧, ೫ ಮತ್ತು ೬ರ ಅಡಿಯಲ್ಲಿ ಸ್ವಯಂ ಆಡಳಿತ, ವಿಶ್ವಸಂಸ್ಥೆಯ ಸನ್ನದು ಮತ್ತು ಸಂವಿಧಾನದ
ವೀರಾಜಪೇಟೆ ಗಣಪತಿ ದೇವಾಲಯ ಕೊಡಗಿನ ಮಡಿಕೇರಿ ದಸರಾ ಎಷ್ಟು ವಿಶ್ವಪ್ರಸಿದ್ಧವೋ, ವೀರಾಜಪೇಟೆಯ ಗಣೇಶ ಚತುರ್ಥಿ ಆಚರಣೆಯೂ ಅಷ್ಟೇ ವೈಭವಯುತ. ವೀರಾಜಪೇಟೆಯ ಹೃದಯಭಾಗದಲ್ಲಿ, ಗಡಿಯಾರ ಕಂಬ ಸಮೀಪದಲ್ಲಿರುವ ಶ್ರೀ ಗಣಪತಿ ದೇವಾಲಯವು ಜಿಲ್ಲೆಯ
ಜಿಲ್ಲೆಯ ವಿವಿಧೆಡೆ ಸ್ವಾತಂತ್ರö್ಯ ದಿನಾಚರಣೆ ಮಡಿಕೇರಿ: ಪೊನ್ನಂಪೇಟೆ ಸಂತ ಅಂತೋಣಿ ಶಾಲೆಯಲ್ಲಿ ಸ್ವಾತಂತ್ರ‍್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಪೊಲೀಸ್ ಠಾಣೆಯ ಎಸ್.ಐ. ನವೀನ್ ಕುಮಾರ್ ಅವರು ಆಗಮಿಸಿ ಮಾತನಾಡಿ, ಸ್ವಾತಂತ್ರ‍್ಯವೆAಬುದು ಕೇವಲ