ಕಾರುಗಳ ಮುಖಾಮುಖಿ ಡಿಕ್ಕಿ: ಐವರಿಗೆ ಗಾಯವೀರಾಜಪೇಟೆ, ಜ. 23: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 5 ಮಂದಿಗೆ ಗಾಯಗಳಾಗಿರುವ ಘಟನೆ ವೀರಾಜಪೇಟೆ ಮತ್ತು ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ. ವೀರಾಜಪೇಟೆ
ತಾ.25 ರಂದು ತಜ್ಞರೊಂದಿಗೆ ಸಂವಾದ ಮಡಿಕೇರಿ, ಜ. 23: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ತಾ. 25 ರಂದು ಬೆಳಗ್ಗೆ 10.30 ಗಂಟೆಗೆ ನಗರದ ದೇವರಾಜ ಅರಸು ಭವನದಲ್ಲಿ ತಜ್ಞರೊಂದಿಗೆ ಸಂವಾದ
ಗ್ರಾಮ ವಿಕಾಸ ಯೋಜನೆಗೆ ಹೊಸ್ಕೇರಿ ಆಯ್ಕೆಮಡಿಕೇರಿ, ಜ. 23: ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ 2017-18ನೇ ಸಾಲಿನಲ್ಲಿ ಸರಕಾರದ ಗ್ರಾಮ ವಿಕಾಸ ಯೋಜನೆಯಡಿ ಹೊಸ್ಕೇರಿ ಗ್ರಾಮವನ್ನು ಆಯ್ಕೆ ಮಾಡಿದ್ದು, ಸರಕಾರದ ನಿಯಮದಂತೆ
ಮದುವೆ ವಿಚಾರದಲ್ಲಿ ಹಲ್ಲೆ : ದೂರು ಪ್ರತಿದೂರುಕೂಡಿಗೆ, ಜ. 23: ಯುವಕ ನೋರ್ವ ತನ್ನನ್ನು ಮದುವೆಯಾಗಿ ಬಳಿಕ ವಂಚಿಸಿರುವದಾಗಿ ವಿಧವೆ ಮಹಿಳೆಯೊಬ್ಬರು ಪೊಲೀಸ್ ದೂರು ನೀಡಿರುವ ಘಟನೆ ನಡೆದಿದೆ. ಕೂಡ್ಲೂರು ನವಗ್ರಾಮದ ಯಮುನಾ ಎಂಬವರು ಹೇಳುವಂತೆ
ರೈಲ್ವೆ ಮಾರ್ಗ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆಗೋಣಿಕೊಪ್ಪ ವರದಿ, ಜ. 22 : ಕೊಡಗು ಮೂಲಕ ಕೇರಳಕ್ಕೆ ಕೊಂಡೊಯ್ಯಲು ಉದ್ದೇಶಿರುವ ರೈಲ್ವೆ ಮಾರ್ಗ ವಿರೋಧಿಸಿ ಬೆಂಗಳೂರಿನಲ್ಲಿ ಕೊಡಗು, ಚಿಕ್ಕಮಗಳೂರು, ಬೆಂಗಳೂರಿನ ಜನತೆಯಿಂದ ಪ್ರತಿಭಟನೆ ನಡೆಸಲಾಯಿತು.94ರ