ಮತದಾರರ ಪಟ್ಟಿಯಿಂದ ಮಾಯವಾದ ಜನಪ್ರತಿನಿಧಿ...!

ಕುಶಾಲನಗರ, ಜೂ. 15: ಚುನಾವಣಾ ಮತದಾರರ ಪಟ್ಟಿಯಲ್ಲಿ ಪಟ್ಟಣ ಪಂಚಾಯ್ತಿಯ ಹಾಲಿ ಸದಸ್ಯರೊಬ್ಬರ ಹೆಸರನ್ನೇ ತೆಗೆದು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಕುಶಾಲನಗರ ಪಟ್ಟಣದ 1ನೇ ವಿಭಾಗದ