ಆರ್ಥಿಕ ತುರ್ತು ಪರಿಸ್ಥಿತಿ ಆರೋಪಿಸಿ ಕರಾಳ ದಿನಮಡಿಕೇರಿ, ಜ. 31: ಕೇಂದ್ರ ಸರ್ಕಾರ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟು ಗಳನ್ನು ನಿಷೇಧಿಸಿರುವದರಿಂದ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ತಲೆದೋರಿದೆ ಎಂದುಜೆಡಿಎಸ್ ಅಧಿಕಾರಕ್ಕೆ ಬಂದರೆ ಗ್ರಾಮೀಣ ಕ್ರೀಡೆಗೆ ಒತ್ತು ನಾಪೆÇೀಕ್ಲು, ಜ. 31: ಕೊಡಗು ಜಿಲ್ಲೆ ಕ್ರೀಡೆಯ ತವರೂರು. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ, ಪ್ರತಿಭೆಗೆ ಅವಕಾಶ ಸಿಗುತ್ತಿಲ್ಲ.‘ದೇವಾಲಯಗಳು ಭಗವಂತನ ಇರುವಿಕೆಯನ್ನು ತೋರಿಸುತ್ತದೆ’ ಆದಿ ಚುಂಚನಗಿರಿ ಮಠಾಧೀಶ ಧರ್ಮಪಾಲನಾಥ ಸ್ವಾಮೀಜಿನಾಪೋಕ್ಲು, ಜ. 31: ಭಕ್ತಿ ಮತ್ತು ಶ್ರದ್ಧೆಯಿಂದ ದೇವಸ್ಥಾನವನ್ನು ಅಭಿವೃದ್ಧಿ ಮಾಡಿದಾಗ, ಗ್ರಾಮದ ಜನರ ವ್ಯಕ್ತಿತ್ವ ಮತ್ತು ಅಭಿವೃದ್ಧಿಗೆ ಬುನಾದಿಯಾಗುತ್ತದೆ. ಋಷಿ ಪರಂಪರೆಯಿಂದ ಬಂದ ದೇವಾಲಯಗಳು, ಶಾಂತಟಿ.ಶೆಟ್ಟಿಗೇರಿಯಲ್ಲಿ ಪ್ಲಾಸ್ಟಿಕ್ ಬಳಸಿದರೆ ಕಾನೂನು ಕ್ರಮಶ್ರೀಮಂಗಲ, ಜ. 31 : ಟಿ.ಶೆಟ್ಟಿಗೇರಿ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಗ್ರಾ.ಪಂ. ಪಣತೊಟ್ಟಿದ್ದು ಪಟ್ಟಣದಲ್ಲಿ ವರ್ತಕರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚುವ ಮೂಲಕಪೆರಾಜೆ ಶ್ರೀ ಶಾಸ್ತಾವು, ಕರಿಭೂತ ದೇವರ ಪ್ರತಿಷ್ಠೆ* ನಾಪೋಕ್ಲು, ಜ. 31: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಫೆ.3ರ ತನಕ ನವೀಕರಣ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು, ತಾ. 30ರಂದು ಕ್ಷೇತ್ರದ
ಆರ್ಥಿಕ ತುರ್ತು ಪರಿಸ್ಥಿತಿ ಆರೋಪಿಸಿ ಕರಾಳ ದಿನಮಡಿಕೇರಿ, ಜ. 31: ಕೇಂದ್ರ ಸರ್ಕಾರ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟು ಗಳನ್ನು ನಿಷೇಧಿಸಿರುವದರಿಂದ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ತಲೆದೋರಿದೆ ಎಂದು
ಜೆಡಿಎಸ್ ಅಧಿಕಾರಕ್ಕೆ ಬಂದರೆ ಗ್ರಾಮೀಣ ಕ್ರೀಡೆಗೆ ಒತ್ತು ನಾಪೆÇೀಕ್ಲು, ಜ. 31: ಕೊಡಗು ಜಿಲ್ಲೆ ಕ್ರೀಡೆಯ ತವರೂರು. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ, ಪ್ರತಿಭೆಗೆ ಅವಕಾಶ ಸಿಗುತ್ತಿಲ್ಲ.
‘ದೇವಾಲಯಗಳು ಭಗವಂತನ ಇರುವಿಕೆಯನ್ನು ತೋರಿಸುತ್ತದೆ’ ಆದಿ ಚುಂಚನಗಿರಿ ಮಠಾಧೀಶ ಧರ್ಮಪಾಲನಾಥ ಸ್ವಾಮೀಜಿನಾಪೋಕ್ಲು, ಜ. 31: ಭಕ್ತಿ ಮತ್ತು ಶ್ರದ್ಧೆಯಿಂದ ದೇವಸ್ಥಾನವನ್ನು ಅಭಿವೃದ್ಧಿ ಮಾಡಿದಾಗ, ಗ್ರಾಮದ ಜನರ ವ್ಯಕ್ತಿತ್ವ ಮತ್ತು ಅಭಿವೃದ್ಧಿಗೆ ಬುನಾದಿಯಾಗುತ್ತದೆ. ಋಷಿ ಪರಂಪರೆಯಿಂದ ಬಂದ ದೇವಾಲಯಗಳು, ಶಾಂತ
ಟಿ.ಶೆಟ್ಟಿಗೇರಿಯಲ್ಲಿ ಪ್ಲಾಸ್ಟಿಕ್ ಬಳಸಿದರೆ ಕಾನೂನು ಕ್ರಮಶ್ರೀಮಂಗಲ, ಜ. 31 : ಟಿ.ಶೆಟ್ಟಿಗೇರಿ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಗ್ರಾ.ಪಂ. ಪಣತೊಟ್ಟಿದ್ದು ಪಟ್ಟಣದಲ್ಲಿ ವರ್ತಕರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚುವ ಮೂಲಕ
ಪೆರಾಜೆ ಶ್ರೀ ಶಾಸ್ತಾವು, ಕರಿಭೂತ ದೇವರ ಪ್ರತಿಷ್ಠೆ* ನಾಪೋಕ್ಲು, ಜ. 31: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಫೆ.3ರ ತನಕ ನವೀಕರಣ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು, ತಾ. 30ರಂದು ಕ್ಷೇತ್ರದ