ತಾ.4ರಂದು ಪೆÇಮ್ಮಕ್ಕಡ ನಮ್ಮೆನಾಪೆÇೀಕ್ಲು, ಏ. 30: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕುಲ್ಲೇಟಿರ ನಮ್ಮೆಯ ವಿಶೇಷ ಆಕರ್ಷಣೆಯಾಗಿ ಮೇ.4ರಂದು ಪೆÇಮ್ಮಕ್ಕಡ ನಮ್ಮೆಯನ್ನು ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು
ಅಪಘಾತ : ಅರಣ್ಯ ಇಲಾಖೆ ಸಿಬ್ಬಂದಿಗೆ ಗಾಯಶನಿವಾರಸಂತೆ, ಏ. 30: ಕರ್ತವ್ಯ ನಿಮಿತ್ತ ಮೋಟಾರ್ ಬೈಕ್‍ನಲ್ಲಿ ಅರಣ್ಯ ಇಲಾಖೆ ಕಚೇರಿಯತ್ತ ತೆರಳುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಮತ್ತೊಂದು ಬೈಕ್‍ನ ಸವಾರರು ಹಿಂಬದಿಯಿಂದ ಬಂದು ಡಿಕ್ಕಿ ಪಡಿಸಿದ ಪರಿಣಾಮ
ಮಕ್ಕಳಿಗೆ ಪ್ರೋತ್ಸಾಹ ಅಗತ್ಯ ಅರ್ಜುನ್ ದೇವಯ್ಯಮಡಿಕೇರಿ, ಏ. 29: ಹಿರಿಯರು ಹಾಗೂ ಪೋಷಕರ ಪ್ರೋತ್ಸಾಹವಿದ್ದಲ್ಲಿ ಮಕ್ಕಳು ಹೆಚ್ಚು ಸಾಧನೆ ಮಾಡಲು ಸಾಧ್ಯವೆಂದು ಅರ್ಜುನ್ ಪ್ರಶಸ್ತಿ ವಿಜೇತ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು, ತೀತಮಾಡ ಅರ್ಜುನ
ಅಲ್ಪಸಂಖ್ಯಾತ ವಿಭಾಗದಲ್ಲಿ ತೀವ್ರ ಅತೃಪ್ತಿಮಡಿಕೇರಿ, ಏ. 29: ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಪದಾಧಿಕಾರಿಗಳು ಮತ್ತು ಸದಸ್ಯರಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ.ಇಂದು ಕುಶಾಲನಗರದ ರೆಸಾರ್ಟ್‍ವೊಂದರಲ್ಲಿ ನಡೆದ ಸಭೆಯೊಂದರಲ್ಲಿ ಕೆಲವು ಪ್ರಮುಖರು ತಮ್ಮ
ಸಿದ್ಧಗಂಗಾ ಶ್ರೀಗಳ ಭೇಟಿ ಮಾಡಿದ ಅಪ್ಪಚ್ಚು ರಂಜನ್ಸೋಮವಾರಪೇಟೆ,ಏ.29: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ, ಪ್ರಸಕ್ತ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಎಂ.ಪಿ. ಅಪ್ಪಚ್ಚು ರಂಜನ್ ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ