ಚಿನ್ನದ ಪದಕ ಶ್ರೀಲಂಕಾ ಸ್ಪರ್ಧೆಗೆ ಅರ್ಹತೆ ಸಿದ್ದಾಪುರ, ಏ. 30 : ಇತ್ತೀಚೆಗೆ ಮಂಗಳೂರಿ ನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಹೊಸೋಕ್ಲು ಚಿಣ್ಣಪ್ಪ ಅವರು 4 ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಮತಗಟ್ಟೆಗೆ ಜಿಲ್ಲಾಧಿಕಾರಿ ಭೇಟಿಸುಂಟಿಕೊಪ್ಪ, ಏ. 30 : ಸುಂಟಿಕೊಪ್ಪ ವಿವಿಧ ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಭೇಟಿ ನೀಡಿ ಕೇಂದ್ರಗಳ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದರು.ಸರಕಾರಿ ಮಾದರಿ ಪ್ರಾಥಮಿಕ,
ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳುವೀರಾಜಪೇಟೆ, ಏ. 30 : ವೀರಾಜಪೇಟೆ ಜೈನರಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ತಾ. 27ರಂದು ಸಾಮೂಹಿಕ
ಚೇರಳ ಗೌಡ ಸಂಘದ ಸಾರ್ವಜನಿಕ ಸಮುದಾಯ ಭವನಚೆಟ್ಟಳ್ಳಿ, ಏ. 30: ಸೋಮವಾರಪೇಟೆ ತಾಲೂಕಿನ ಚೇರಳ-ಶ್ರೀಮಂಗಲ ಗ್ರಾಮದ ನೆಲ್ಲಿಹಡ್ಲುವಿನಲ್ಲಿ ಚೇರಳ ಗೌಡ ಸಂಘದ ವತಿಯಿಂದ ಸಾರ್ವಜನಿಕ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಚೇರಳ ಗ್ರಾಮದ ಗೌಡ ಕುಟುಂಬಗಳಾದ ಹತ್ತು
ಸೈರನ್ ಆವಾಂತರಸುಂಟಿಕೊಪ್ಪ, ಏ. 30 : ಮುಖ್ಯರಸ್ತೆಯ ಕನ್ನಡ ವೃತ್ತದ ಸಮೀಪವಿರುವ ಮಣಪ್ಪುರಂ ಫೈನಾನ್ಸ್‍ನಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಪ್ರತಿನಿತ್ಯ ಎಚ್ಚರಿಕೆಯ ಸೈರನ್ ಮೊಳಗುತ್ತಿದ್ದು, ಇದರಿಂದ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.