ಮಗಳನ್ನು ಕರೆಯಲು ಹೋದ ತಾಯಿ ಶವವಾದಳು...! ಗುಡ್ಡೆಹೊಸೂರು, ಮಾ. 14: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದ ಕುಮಾರ, ಲಕ್ಷ್ಮಿ ಎಂಬವರ ಪುತ್ರಿ ಪ್ರಿಯಾ ಎಂಬವಳ ವಿವಾಹ ಕಳೆದ ತಿಂಗಳು ಕುಶಾಲನಗರದ ರೈತಭವನದಲ್ಲಿ ನಡೆದಿತ್ತು. ಹುಣಸೂರು
ರಸ್ತೆಯಲ್ಲಿ ಬಾಳೆ ನೆಟ್ಟು ಪ್ರತಿಭಟನೆನಾಪೋಕ್ಲು, ಮಾ. 14: ಸಮೀಪದ ಹೊದವಾಡ-ಕ್ಯಾಮಾಟ್ ಸಂಪರ್ಕ ರಸ್ತೆಯು ಸಂಪೂರ್ಣ ದುಸ್ಥಿತಿಯಿಂದ ಕೂಡಿದ್ದು ರಸ್ತೆ ದುರಸ್ತಿ ಕೈಗೊಳ್ಳದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಹೊದವಾಡ-ಕ್ಯಾಮಾಟ್ ಸಂಪರ್ಕ
ಕ್ರಿಕೆಟ್ನಲ್ಲೂ ಸಾಧನೆ ತೋರಲು ಕರೆಸಿದ್ದಾಪುರ, ಮಾ. 14: ಐಪಿಎಲ್ ಮಾದರಿಯ ಕೊಡಗು ಚಾಂಪಿಯನ್ಸ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಆಟಗಾರರ ಅಂತಿಮ ಸುತ್ತಿನ ಬಿಡ್ಡಿಂಗ್ ಪ್ರಕ್ರಿಯೆಯ ಸಮಾರೋಪ ಸಮಾರಂಭ ನಡೆಯಿತು.ಮುಖ್ಯ
24 ವರ್ಷದ ಬಳಿಕ ಸೆರೆ ಮಡಿಕೇರಿ, ಮಾ. 14: 1994ರಲ್ಲಿ ವಿಜಯಕುಮಾರ್ ಎಂಬವರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಇಲ್ಲಿನ ಗಣಪತಿ ಬೀದಿ ನಿವಾಸಿ ಎಂ. ಹಮೀದ್ ಎಂಬಾತನನ್ನು ನಗರಠಾಣಾ ಪೊಲೀಸರು 24
ಮತದಾರರ ಪಟ್ಟಿ ಹೆಸರು ಸೇರ್ಪಡೆಗೆ ವಿಕಲಚೇತನರಿಗೆ ಮನವಿಮಡಿಕೇರಿ, ಮಾ. 14: ಹದಿನೆಂಟು ವರ್ಷ ಪೂರ್ಣ ಗೊಂಡಿರುವ ವಿಕಲಚೇತನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲು ಇನ್ನೂ ಅವಕಾಶವಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ