ನಿನ್ನೆಯ ಗೋಣಿಕೊಪ್ಪಲು ಸಭೆ ಅನಧಿಕೃತ ಮಂಡಲ ಬಿಜೆಪಿ ಪ್ರತಿಕ್ರಿಯೆ

ಗೋಣಿಕೊಪ್ಪಲು, ಮಾ. 16 : ಭಾರತೀಯ ಜನತಾ ಪಕ್ಷದಲ್ಲಿ ಯಾವದೇ ಬಿನ್ನಭಿಪ್ರಾಯ ಇಲ್ಲ. ಗೋಣಿಕೊಪ್ಪಲುವಿನಲ್ಲಿ ನಡೆದ ಸಭೆ ಬಿಜೆಪಿಯ ಅಧಿಕೃತ ಸಭೆ ಅಲ್ಲ ಎಂದು ವಿರಾಜಪೇಟೆ ಮಂಡಲ

ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ಗ್ರಾಮಸಭೆಯಲ್ಲಿ ಆಕ್ರೋಶ

ನಾಪೋಕ್ಲು, ಮಾ. 16: ನಾಪೋಕ್ಲು ಕಂದಾಯ ಇಲಾಖೆ ಯಲ್ಲಿನ ಸಿಬ್ಬಂದಿಗಳು ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದು ದಾಖಲೆಗಳು ಸಕಾಲದಲ್ಲಿ ಲಭ್ಯವಾಗುತ್ತಿಲ್ಲ. ಎಂದು ಗ್ರಾಮಸ್ಥರು ಆರೋಪಿಸಿದರು. ಸಮೀಪದ ಬಲ್ಲಮಾವಟಿ ಗ್ರಾಮಪಂಚಾಯಿತಿ

ಪರಿಸರ ಉಳಿಸಿ ಸ್ವಚ್ಛಂದ ಕೊಡಗು ನಿರ್ಮಾಣ ಗುರಿ

ಗೋಣಿಕೊಪ್ಪಲು, ಮಾ. 16 : ಮುಂದಿನ ಪೀಳಿಗೆಗೆ ಕೊಡಗಿನ ಪರಿಸರ ಉಳಿಸುವ ನಿಟ್ಟಿನಲ್ಲಿ ಅರಣ್ಯ ಅಭಿವೃದ್ಧಿ ನಿಗಮದಿಂದ ಉಚಿತ ಗ್ಯಾಸ್ ಕಿಟ್‍ಗಳನ್ನು ವಿತರಿಸುತ್ತಿದ್ದು, ಇದರಿಂದ ಮರಗಳ ಹನನ

ಇಂದು ನಾಳೆ ವಾರ್ಷಿಕ ಪೂಜೆ

ಸುಂಟಿಕೊಪ್ಪ, ಮಾ.16 : ಶ್ರೀಕೊಡಂಗಲ್ಲೂರು ಭದ್ರಕಾಳಿ ಶ್ರೀಕುರುಂಭ(ಭಗವತಿ) ದೇವಸ್ಥಾನದ ವಾರ್ಷಿಕ ಪೂಜೆಯು ತಾ.17 (ಇಂದು) ಮತ್ತು 18ರಂದು ನಡೆಯಲಿದೆ. ಕಳೆದ 52 ವರ್ಷಗಳಿಂದ ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಶ್ರೀ

ಹಾಕಿ ಹಬ್ಬಕ್ಕೆ ಕ್ರೀಡಾಂಗಣದಲ್ಲಿ ಪೂಜೆ

ನಾಪೆÉÇೀಕ್ಲು, ಮಾ. 16: ಕೊಡವ ಕುಟುಂಬಗಳ ನಡುವೆ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬಕ್ಕೆ ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ಸಜ್ಜುಗೊಳಿಸಲು ಕ್ರೀಡಾಂಗಣದಲ್ಲಿ ಪೂಜೆ ನಡೆಸಲಾಯಿತು. ಹಾಕಿ