ಚೆಟ್ಟಳ್ಳಿ ಬಿಸಿಎಂ ಹಾಸ್ಟೇಲಿಗೆ ಸಿಸಿ ಕ್ಯಾಮರಾಚೆಟ್ಟಳ್ಳಿ, ಮಾ. 27: ಚೆಟ್ಟಳ್ಳಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅನಾಮದೇಯ ವ್ಯಕ್ತಿಗಳು ರಾತ್ರಿಯಲ್ಲಿ ಕಿಟಕಿ ಬಾಗಿಲನ್ನು ತಟ್ಟುವದು, ಕಲ್ಲನ್ನು ಬಿಸಾಡಿ ಕುಚೇಷ್ಠೆ ಮಾಡುವ ಮೂಲಕ ಮೇಲ್ವಿಚಾರಕರಿಗೆ ಹಾಗೂ
ಜಿಲ್ಲೆಯ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳುಮಡಿಕೇರಿ, ಮಾ. 27: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಡೆದ, ನಡೆಯಲಿರುವ ಧಾರ್ಮಿಕ, ದೈವಿಕ ಕಾರ್ಯಕ್ರಮಗಳ ವಿವರ.‘ರಾಮ-ಹನುಮ ಶಕ್ತಿ ಜಾಗೃತಗೊಳ್ಳಬೇಕು’ ಸೋಮವಾರಪೇಟೆ: ಅಧರ್ಮೀ ಶಕ್ತಿಗಳ ವಿರುದ್ಧ ಹೋರಾಡಲು ಹಿಂದೂ ಸಮಾಜದಲ್ಲಿ
ಜೆಡಿಎಸ್ ಕಾರ್ಯಕರ್ತರ ಸಭೆಮದೆನಾಡು: ಮದೆನಾಡುವಿನ ವಿಎಸ್‍ಎಸ್ ಸಂಘದ ಸಭಾಂಗಣದಲ್ಲಿ ತಾ. 22ರಂದು ಜೆಡಿಎಸ್ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಜರುಗಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ಸತೀಶ್ ಜೋಯಪ್ಪ, ಜಿಲ್ಲಾಧ್ಯಕ್ಷ ಸಂಕೇತ್
ಚೆಟ್ಟಿಮಾನಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಾಪೆÇೀಕ್ಲು: ಮುಂದಿನ ಚುನಾವಣೆಯಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್
ಕಾಂಗ್ರೆಸ್ನಿಂದ ಜಿಲ್ಲೆಯ ಅಭಿವೃದ್ಧಿ: ವಕ್ತಾರ ಹೇಳಿಕೆಚೆಟ್ಟಳ್ಳಿ: ಕಳೆದ ಐದು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಕ್ಕೆ ಹಾಗೂ ನಮ್ಮ ಜಿಲ್ಲೆಗೆ ಹಲವಷ್ಟು ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್