ಮುಳುಗಡೆ ಸಂತ್ರಸ್ತರಿಗೆ ಮಂಜೂರಾದ ಜಾಗದ ಅತಿಕ್ರಮಣಶನಿವಾರಸಂತೆ, ಮಾ. 28: ಮುಳುಗಡೆ ಸಂತ್ರಸ್ತರೊಬ್ಬರಿಗೆ ಹೈಕೋರ್ಟ್ ಆದೇಶದಂತೆ ಮಂಜೂರಾಗಿದ್ದ ಜಾಗದಲ್ಲಿ ಸುಮಾರು ಮುನ್ನೂರು ಮಂದಿ ಅತಿಕ್ರಮಣ ಮಾಡಿ ನಿರ್ಮಿಸಿಕೊಂಡಿದ್ದ ಟೆಂಟ್ ತೆರವುಗೊಳಿಸಲು ಹಮ್ಮಿಕೊಂಡಿದ್ದ ಕಾರ್ಯಾಚರಣೆ ಮಹಿಳಾ
ಅವೈಜ್ಞಾನಿಕ ರಸ್ತೆ ಪ್ರತಿಭಟನೆ ಕುಶಾಲನಗರ, ಮಾ. 28: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗುಂಡೂರಾವ್ ಬಡಾವಣೆಯಿಂದ ರೈತ ಸಹಕಾರ ಭವನ ತನಕ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು
ಪೊಮ್ಮಕ್ಕಡ ಒಕ್ಕೂಟದ ವಾರ್ಷಿಕೋತ್ಸವಮಡಿಕೇರಿ, ಮಾ. 28: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ಹಾಗೂ ಸಂತೋಷ ಕೂಟ ಕಾರ್ಯಕ್ರಮ ತಾ. 30 ರಂದು (ನಾಳೆ) ನಗರದ ಕೊಡವ
ನಾಸ ಸ್ಪರ್ಧೆಯಲ್ಲಿ ಮಿಂಚಿದ ಪ್ರತಿಭೆಮಡಿಕೇರಿ, ಮಾ. 28: ನಾಸ ಸಂಸ್ಥೆಯವರು ನಡೆಸಿದ ಆಕಾಶಯಾನ ರೂಪು ರೇಷೆ ಸ್ಪರ್ಧೆಯಲ್ಲಿ (ಓಂSಂ ಂmes Sಠಿಚಿಛಿe seಣಣಟemeಟಿಣ ಜesigಟಿ ಛಿoಟಿಣesಣ 2018) ಮೈಸೂರು ನ್ಯಾಷನಲ್ ಪಬ್ಲಿಕ್
ನಿಲ್ಲಿಸಿದ ಕಾರಿಗೆ ಕಲ್ಲುಸುಂಟಿಕೊಪ್ಪ, ಮಾ. 28: ಇಲ್ಲಿನ ಪಂಪ್ ಹೌಸ್ ಅಂಗನವಾಡಿ ಸಮೀಪ ರಸ್ತೆ ಬದಿಯಲ್ಲಿ ರಾತ್ರಿ ನಿಲ್ಲಿಸಿದ್ದ ಟಾಟಾ ಆರ್ಯ ಕಾರಿಗೆ ಕಿಡಿಗೇಡಿಗಳು ಕಲ್ಲು ಹೊಡೆದು ಕಾರಿನ ಗಾಜು