ತಾ. 20ರ ಹಾಕಿ ನಮ್ಮೆಯ ದೃಶ್ಯಾವಳಿಬಾಡಿ ಬಿಲ್ಡರ್ ದೀಪಕ್‍ನ ಫೋಟೋ ಕ್ಲಿಕ್ಕಿಸಿದ ಪೊಲೀಸರುವರದಿಗಾರಿಕೆಯಲ್ಲಿ ಮಾಧ್ಯಮದ ಸ್ನೇಹಿತರು.ಟ್ರೋಫಿಯೊಂದಿಗೆ ನಿಕಿನ್‍ತಿಮ್ಮಯ್ಯ ಸಂಭ್ರಮಹೆಂಗಿದೀನಿ ನಾನು... ಪುಚ್ಚಿಮಾಡ ದೀಪಕ್ ಕಾವೇರಪ್ಪ ಮೈದಾನದಲ್ಲಿ ಗಗನಸಖಿ... ಅಂಜಪರವಂಡ ತಂಡದ ಪರ ಆಡಿದ ಏರ್
ಶುಭ ವಿವಾಹಚಿ|| ಶ್ಯಾಂ ಪ್ರಕಾಶ್ - ಸೌ|| ಉಮಾಶ್ರೀ ಭಾಗಮಂಡಲದ ರಮೇಶ್ ಪರ್ಲತ್ತಾಯ ಸರ್ವಮಂಗಳಾ ದಂಪತಿಗಳ ಪುತ್ರ ಶ್ಯಾಂಪ್ರಕಾಶ್ ಹಾಗೂ ಹಾವೇರಿ ತಾಲೂಕಿನ ನಾಗರಾಜ ಸರಸ್ವತಿ ದಂಪತಿಗಳ ಪುತ್ರಿ ಉಮಾಶ್ರೀ
ಅರ್ಜಿ ಆಹ್ವಾನಮಡಿಕೇರಿ, ಮೇ. 23: ಪ್ರಸಕ್ತ (2018-19) ಸಾಲಿನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ಅಭ್ಯರ್ಥಿಗಳಿಗೆ ಯುಪಿಎಸ್‍ಸಿ ಮತ್ತು ಕೆಪಿಎಸ್‍ಸಿಯ ಅರ್ಹತಾ ಮತ್ತು
ತರಬೇತಿ ಕಾರ್ಯಕ್ರಮಮಡಿಕೇರಿ, ಮೇ 23: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ವ್ಯಾಪ್ತಿಯ, ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ ಹಾಗೂ ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ
ಅರ್ಜಿ ಆಹ್ವಾನ ಮಡಿಕೇರಿ, ಮೇ. 23: ಪ್ರಸಕ್ತ (2018-19) ಸಾಲಿನಲ್ಲಿ ಹೊಲಿಗೆ ತರಬೇತಿ ಕೇಂದ್ರ ಮಡಿಕೇರಿ ನಗರ ಹಾಗೂ ಮೂರ್ನಾಡುವಿನಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೊಲಿಗೆ