ಆಟೋದರ ಪರಿಷ್ಕರಣೆಸುಂಟಿಕೊಪ್ಪ, ಮೇ 24: ಸುಂಟಿಕೊಪ್ಪ ಆಟೋಚಾಲಕ ಮತ್ತು ಮಾಲೀಕರ ಸಂಘದ ತುರ್ತು ಸಮಿತಿ ಸಭೆ ನಡೆಸಲಾಗಿದ್ದು, ದರ ಪರಿಷ್ಕರಣೆ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸುವಂತೆ ಅಧ್ಯಕ್ಷ ಮತ್ತು ಪದಾಧಿಕಾರಿಗಳು
ನಾಳೆ ಸತ್ಸಂಗ ವೀರಾಜಪೇಟೆ, ಮೇ 24: ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ತಾ.26ರಂದು ಸಂಜೆ 5.30 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದ ಸ್ವಾಮೀಜಿ ಅವರಿಂದ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು
ನಿಧನಭಾಗಮಂಡಲ ಬಳಿಯ ಚೇರಂಗಾಲ ಗ್ರಾಮದ ಕೋಡಿ ಕುಟುಂಬದ ಪಟ್ಟೆದಾರರಾಗಿದ್ದ ಬಾಬು (95) ಅವರು ತಾ. 24 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 25 ರಂದು (ಇಂದು) ಬೆಳಿಗ್ಗೆ
ಹಾಡಿಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ ಕೂಡಿಗೆ, ಮೇ 24 : ಸಮೀಪದ ಐಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಡವನಾಡು ಸಮೀಪವಿರುವ ಸೂಳೆಬಾವಿ ಗಿರಿಜನರ ಹಾಡಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ದಿಢೀರ್ ಭೇಟಿ ನೀಡಿ, ಅಲ್ಲಿನ
ದೇವರನ್ನೇ ಬೈದರು.., ದೇವರಲ್ಲಿ ಕ್ಷಮೆ ಕೋರಿದರು...*ಗೋಣಿಕೊಪ್ಪಲು, ಮೇ 24: ಇಲ್ಲಿನ ಹೆಬ್ಬಾಲೆ ಬೇಡು ಹಬ್ಬ ಬುಡಕಟ್ಟು ಜನರ ನೃತ್ಯ ಅಶ್ಲೀಲ ಬೈಗುಳದೊಂದಿಗೆ ವಿಜೃಂಭಣೆಯಿಂದ ಜರುಗಿತು. ದೇವರಪುರದ ಹೆಬ್ಬಾಲೆ ಗ್ರಾಮದ ಶ್ರೀ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ