ತಲೆ ಬೋಳಿಸಿ ಹರಕೆ ಒಪ್ಪಿಸಿದ ಅಭಿಮಾನಿ... ನಾಪೋಕ್ಲು, ಜೂ. 1: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಇವರು ತೀರ್ಥ ಸ್ನಾನ ಮಾಡಿದರು. ಕೇಶಮುಂಡನ ಮಾಡಿಸಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದರಲ್ಲೇನು ವಿಶೇಷ ಅಂದುಕೊಂಡಿರಾ? ಶಾಸಕ
ಶಾಸಕರ ಕಚೇರಿಯಲ್ಲಿ ಪೂಜೆಮಡಿಕೇರಿ, ಜೂ. 1: ಇಲ್ಲಿನ ಕೋಟೆ ಆವರಣದಲ್ಲಿರುವ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಕಚೇರಿಯಲ್ಲಿ ಇಂದು ಗಣಹೋಮದೊಂದಿಗೆ ದೇವತಾ ಪೂಜೆ ನಡೆಯಿತು. ಮಡಿಕೇರಿ ಕ್ಷೇತ್ರದ ಶಾಸಕರಾಗಿ ಪುನರಾಯ್ಕೆಗೊಂಡಿರುವ
ಅರಮನೆ ಸೇರಿದ ಒಡೆಯ...ಮಡಿಕೇರಿ, ಜೂ. 1: ಮೈಸೂರು ಶಿವರಾಮಪೇಟೆಯಲ್ಲಿರುವ ಸದಾನಂದ ಹಿಟ್ಟಿನ ಗಿರಣಿ ಮಾಲೀಕ ಹೆಚ್.ಎಸಿ.ಎನ್. ಒಡೆಯರ್, ಮಡಿಕೇರಿ ಕೋಟೆಯು (ಅರಮನೆ) ತನ್ನದೆಂದು ಅನೇಕ ವರ್ಷಗಳಿಂದ ವ್ಯಾಜ್ಯ ಹೂಡಿದ್ದು, ಇಂದು
‘ಬಿ.ಜೆ.ಪಿ.ಗೆ ಸಂವಿಧಾನ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ’ ವೀರಾಜಪೇಟೆ, ಜೂ. 1: ರಾಜ್ಯಪಾಲರ ಆದೇಶದ ಮೇರೆಗೆ ಸರಕಾರ ರಚನೆಗೆ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನ ನೀಡಿದ ಸಂದರ್ಭ ಬಿಜೆಪಿ ಸಂವಿಧಾನಕ್ಕೆ
ದುಬಾರೆಯಲ್ಲಿ ಖಾಸಗಿ ಬೋಟ್ ಸಂಚಾರಕ್ಕೆ ಬ್ರೇಕ್ಕುಶಾಲನಗರ, ಜೂ. 1: ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಖಾಸಗಿ ಮೋಟಾರ್ ಬೋಟ್‍ಗಳ ಸಂಚಾರಕ್ಕೆ ಅರಣ್ಯ ಇಲಾಖೆ ತಡೆ ಒಡ್ಡಿದ ಹಿನ್ನೆಲೆಯಲ್ಲಿ ದುಬಾರೆ ಪ್ರವಾಸಿ ಕೇಂದ್ರದಲ್ಲಿ