ಇಂದು ಮಜ್ಲಿಸುನ್ನೂರ್ವೀರಾಜಪೇಟೆ, ಆ. 2: ಮೀನುಪೇಟೆಯ ಮಸ್ಜಿದುನ್ನೂರ್ ಸಮಿತಿಯ ಆಶ್ರಯದಲ್ಲಿ ಇಂದು(ಶುಕ್ರವಾರ) ರಾತ್ರಿ ಮಗ್‍ರಿಬ್ ನಮಾಝ್‍ನಂತರ ಸಂಜೆ 7.30ಕ್ಕೆ ಮಜ್ಲಿಸುನ್ನೂರ್ ಮತ್ತು ದುಆ ಮಜ್ಲಿಸ್ ನಡೆಯಲಿದೆ. ರಾತ್ರಿ 8.30ಕ್ಕೆ
ವಿವಾಹಿತ ಮಹಿಳೆ ಆತ್ಮಹತ್ಯೆ ಪ್ರಕರಣವೀರಾಜಪೇಟೆ, ಆ. 2: ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದು ಪತ್ನಿಗೆ ಪ್ರಚೋದಿಸಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಮತ್ತು ಅಪರ ಎರಡನೇ
ಜೀತಪದ್ಧತಿ ದೂರು ಪರಿಶೀಲನೆಗೋಣಿಕೊಪ್ಪ ವರದಿ, ಆ. 2 : ಕಾರ್ಮಿಕರನ್ನು ಜೀತ ಪದ್ದತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ದೂರಿನಂತೆ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು. ಕುಂದ ಗ್ರಾಮದ
ಐನ್ಮನೆ ಸಂಸ್ಕøತಿಯ ಪುನಶ್ಚೇತನಕ್ಕೆ ಪ್ರಯತ್ನ ಅಗತ್ಯಮಡಿಕೇರಿ, ಆ. 2: ಐನ್‍ಮನೆಗಳಲ್ಲಿ ಕೊಡವ ಸಂಸ್ಕøತಿಯ ಬೇರು ಅಡಗಿದೆ, ಕೊಡವರ ಬಾಳು - ಬದುಕು ಐನ್‍ಮನೆ ಪಟ್ಟೆದಾರ, ಹಿರಿಯರ ಹಿಡಿತದಲ್ಲಿದ್ದಾಗ ಜನಾಂಗದ ನಡುವೆ ಒಗ್ಗಟ್ಟು -
ದಾಖಲಾತಿ ಆರಂಭಮಡಿಕೇರಿ, ಆ. 2: ಪ್ರಸಕ್ತ ಶೈಕ್ಷಣಿಕ ಸಾಲಿಗೆ ಎರಡು ವರ್ಷದ ಡಿ.ಇಎಲ್.ಇಡಿ ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿಯು