ದೇವತಾ ಶಕ್ತಿಗಿಂತ ಮಿಗಿಲಾದ ಶಕ್ತಿಯಿಲ್ಲನಾಪೆÇೀಕ್ಲು, ಜ. 26: ಜ್ಞಾನಶಕ್ತಿ, ಇಚ್ಛಾ ಶಕ್ತಿ, ಕ್ರಿಯಾಶಕ್ತಿ ಇದ್ದಾಗಲೂ ಎಲ್ಲವನ್ನೂ ನಡೆಸಲು ಸಾಧ್ಯವಿಲ್ಲ; ಅದಕ್ಕಿಂತ ಮೀರಿದ ಶಕ್ತಿಯೇ ದೇವತಾ ಶಕ್ತಿ. ಪೂರ್ವ ಸಂಪ್ರದಾಯದಂತೆ ಒಂದು ನಿಯಮಕ್ಕೆಔಷಧಿ ಮಾಫಿಯಾದಿಂದಾಗಿ ಜನರ ಆರೋಗ್ಯಕ್ಕೆ ಹಾನಿ : ಜಿ.ರಾಜೇಂದ್ರಗೋಣಿಕೊಪ್ಪಲು,ಜ.26: ದೇಶಾದ್ಯಂತ ಔಷಧಿ ಮಾಫಿಯಾ ದಂಧೆ ಹೆಚ್ಚುತ್ತಿದ್ದು, ದಿನನಿತ್ಯ ರೋಗಿಗಳು ಕಲಬೆರಕೆ ಮಾತ್ರೆ, ಔಷಧಿಯನ್ನೇ ಸೇವಿಸಬೇಕಾದ ಅನಿವಾರ್ಯತೆಯಿಂದಾಗಿ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಆರೋಗ್ಯದ ಬಗ್ಗೆ ತಾತ್ಸಾರ,ಸೈನಿಕ ಶಾಲೆಯಲ್ಲಿ ಗಣರಾಜ್ಯೋತ್ಸವಕುಶಾಲನಗರ, ಜ. 26: ಕೂಡಿಗೆ ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್ ಹೆಚ್ ಬೆರ್ಸನ್ ವಿದ್ಯಾರ್ಥಿಗಳಯುವ ಪೀಳಿಗೆ ಸೇನೆಗೆ ಸೇರಲು ಚಿಂಗಪ್ಪ ಕರೆಕುಶಾಲನಗರ, ಜ. 26: ದೇಶ ಸೇವೆಯ ಚಿಂತನೆಯೊಂದಿಗೆ ಯುವಪೀಳಿಗೆ ಅಧಿಕ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಗೊಳ್ಳಬೇಕಿದೆ ಎಂದು ಭಾರತೀಯ ಭೂಸೇನೆಯ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ಕರೆರಾಷ್ಟ್ರದ ಸಂಪತ್ತಿನ ರಕ್ಷಣೆ ಪ್ರಜೆಗಳ ಜವಾಬ್ದಾರಿಕುಶಾಲನಗರ, ಜ. 26: ರಾಷ್ಟ್ರದ ಸಂಪತ್ತನ್ನು ಸದುಪಯೋಗ ಗೊಳಿಸುವದರೊಂದಿಗೆ ಉಳಿಸಿ ಬೆಳೆಸುವದು ಪ್ರಜೆಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಶಕ್ತಿ ದಿನಪತ್ರಿಕೆ ಸಂಪಾದಕರಾದ ಬಿ.ಜಿ. ಅನಂತಶಯನ ಹೇಳಿದರು.ಅವರು ಮಡಿಕೇರಿಯ
ದೇವತಾ ಶಕ್ತಿಗಿಂತ ಮಿಗಿಲಾದ ಶಕ್ತಿಯಿಲ್ಲನಾಪೆÇೀಕ್ಲು, ಜ. 26: ಜ್ಞಾನಶಕ್ತಿ, ಇಚ್ಛಾ ಶಕ್ತಿ, ಕ್ರಿಯಾಶಕ್ತಿ ಇದ್ದಾಗಲೂ ಎಲ್ಲವನ್ನೂ ನಡೆಸಲು ಸಾಧ್ಯವಿಲ್ಲ; ಅದಕ್ಕಿಂತ ಮೀರಿದ ಶಕ್ತಿಯೇ ದೇವತಾ ಶಕ್ತಿ. ಪೂರ್ವ ಸಂಪ್ರದಾಯದಂತೆ ಒಂದು ನಿಯಮಕ್ಕೆ
ಔಷಧಿ ಮಾಫಿಯಾದಿಂದಾಗಿ ಜನರ ಆರೋಗ್ಯಕ್ಕೆ ಹಾನಿ : ಜಿ.ರಾಜೇಂದ್ರಗೋಣಿಕೊಪ್ಪಲು,ಜ.26: ದೇಶಾದ್ಯಂತ ಔಷಧಿ ಮಾಫಿಯಾ ದಂಧೆ ಹೆಚ್ಚುತ್ತಿದ್ದು, ದಿನನಿತ್ಯ ರೋಗಿಗಳು ಕಲಬೆರಕೆ ಮಾತ್ರೆ, ಔಷಧಿಯನ್ನೇ ಸೇವಿಸಬೇಕಾದ ಅನಿವಾರ್ಯತೆಯಿಂದಾಗಿ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಆರೋಗ್ಯದ ಬಗ್ಗೆ ತಾತ್ಸಾರ,
ಸೈನಿಕ ಶಾಲೆಯಲ್ಲಿ ಗಣರಾಜ್ಯೋತ್ಸವಕುಶಾಲನಗರ, ಜ. 26: ಕೂಡಿಗೆ ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್ ಹೆಚ್ ಬೆರ್ಸನ್ ವಿದ್ಯಾರ್ಥಿಗಳ
ಯುವ ಪೀಳಿಗೆ ಸೇನೆಗೆ ಸೇರಲು ಚಿಂಗಪ್ಪ ಕರೆಕುಶಾಲನಗರ, ಜ. 26: ದೇಶ ಸೇವೆಯ ಚಿಂತನೆಯೊಂದಿಗೆ ಯುವಪೀಳಿಗೆ ಅಧಿಕ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಗೊಳ್ಳಬೇಕಿದೆ ಎಂದು ಭಾರತೀಯ ಭೂಸೇನೆಯ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ಕರೆ
ರಾಷ್ಟ್ರದ ಸಂಪತ್ತಿನ ರಕ್ಷಣೆ ಪ್ರಜೆಗಳ ಜವಾಬ್ದಾರಿಕುಶಾಲನಗರ, ಜ. 26: ರಾಷ್ಟ್ರದ ಸಂಪತ್ತನ್ನು ಸದುಪಯೋಗ ಗೊಳಿಸುವದರೊಂದಿಗೆ ಉಳಿಸಿ ಬೆಳೆಸುವದು ಪ್ರಜೆಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಶಕ್ತಿ ದಿನಪತ್ರಿಕೆ ಸಂಪಾದಕರಾದ ಬಿ.ಜಿ. ಅನಂತಶಯನ ಹೇಳಿದರು.ಅವರು ಮಡಿಕೇರಿಯ