ರಾಜ್ಯಮಟ್ಟದ ಫುಟ್ಬಾಲ್

ಕುಶಾಲನಗರ, ¸.É 29 : ಕುಶಾಲನಗರದಲ್ಲಿ ಜಯ ಕರ್ನಾಟಕ ವತಿಯಿಂದ ದಸರಾ ಪ್ರಯುಕ್ತ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹೆಚ್.ಎನ್.

ಮನತಣಿಸಿದ ಸುಮಧುರ ಗೀತೆಗಳು ದೇಶಾಭಿಮಾನ ಮೂಡಿಸಿದ ನೃತ್ಯ

ಗೋಣಿಕೊಪ್ಪಲು, ಸೆ. 29: ಮನ ತಣಿಸಿದ ಭಾವಗೀತೆ, ವೈಭವ ಸೃಷ್ಠಿಸಿದ ಜನಪದ ಗೀತೆ, ಯುವಕರನ್ನು ಕುಣಿಸಿದ ಚಿತ್ರ ಗೀತೆ, ದೇಶಾಭಿಮಾನ ಮೂಡಿಸಿದ ನೃತ್ಯ, ಜನಮನ ಗೆÉದ್ದ ಸಾಂಸ್ಕøತಿಕ

ಕರಿಮೆಣಸು ಆಮದು ವ್ಯಾಪಾರಿ ವಿರುದ್ಧ ಕ್ರಮ

*ಗೋಣಿಕೊಪ್ಪಲು, ಸೆ. 28: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಿಯೇಟ್ನಾಂ ಕಾಳು ಮೆಣಸು ಆಮದು ಮಾಡಿ ಸ್ಥಳಿಯ ರೈತರಿಗೆ ವಂಚಿಸುತ್ತಿದ್ದ ವ್ಯಾಪಾರಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ

ಆಯುಧ ಪೂಜೋತ್ಸವಕ್ಕೆ ಸಿಂಗಾರಗೊಂಡ ಪೇಟೆ

ಸೋಮವಾರಪೇಟೆ, ಸೆ. 28: ಸೋಮವಾರಪೇಟೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಆಯೋಜಿಸಿರುವ ಅದ್ಧೂರಿ ಆಯುಧ ಪೂಜೋತ್ಸವಕ್ಕೆ ಸೋಮವಾರಪೇಟೆ