ಗುಡ್ಡೆಹೊಸೂರಿಗೆ ಕೃಷಿ ಸಚಿವ ಭೇಟಿಗುಡ್ಡೆಹೊಸೂರು, ಆ. 28: ರಾಜ್ಯ ಕೃಷಿ ಸಚಿವ ಶಿವಶಂಕರ ರೆಡ್ಡಿ ಮಳೆಹಾನಿಯಿಂದ ಗುಡ್ಡೆಹೊಸೂರಿನ ಬಳಿ ಮುಸುಕಿನ ಜೋಳದ ಬೆಳೆ ನಾಶವಾಗಿರುವದನ್ನು ವೀಕ್ಷಿಸಿದರು. ಈ ಸಂದರ್ಭ ಸೊಮವಾರಪೇಟೆ ತಾ.ಕೃಷಿ
ನಾಳೆ ಹಟ್ಟಿಹೊಳೆಯಲ್ಲಿ ಪೋಷಕರ ಸಭೆಸೋಮವಾರಪೇಟೆ, ಆ. 28: ಭಾರೀ ಭೂಕುಸಿತದಿಂದ ಹಟ್ಟಿಹೊಳೆ ವ್ಯಾಪ್ತಿಯಲ್ಲಿ ರಸ್ತೆಗಳು ಇಲ್ಲವಾಗಿದ್ದು, ಈ ಪ್ರದೇಶದಲ್ಲಿರುವ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.
ಭಾಷಣ ಸ್ಪರ್ಧೆವೀರಾಜಪೇಟೆ, ಆ. 27: ಕಾವೇರಿ ಪದವಿ ಕಾಲೇಜಿನಲ್ಲಿ ಕುಪ್ಪಡಿರ ಎಸ್ ಮಾಡಮಯ್ಯ ಅವರ ಜ್ಞಾಪಕಾರ್ತವಾಗಿ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಾಷಣದ ವಿಷಯ ಕನ್ನಡದಲ್ಲಿ ಭ್ರಷ್ಟರಹಿತ ಸ್ವಾತಂತ್ರ್ಯ ಭಾರತ
ಅಧಿಕಾರಿಗಳಿಗೆ ವಾರ್ನಿಂಗ್ ಮಾಡಿದ ಡಿ.ಸಿ ಸೋಮವಾರಪೇಟೆ, ಆ.28: ತಾಲೂಕಿನ ಸುಂಟಿಕೊಪ್ಪ ಪ್ರೌಢ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಕರ್ತವ್ಯದಲ್ಲಿದ್ದ ಅಧಿಕಾರಿಗಳ ಕಾರ್ಯವೈಖರಿಗೆ ಗರಂ ಆಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಮಾಹಿತಿ ನೀಡಲು ಸಂತ್ರಸ್ತರಲ್ಲಿ ಮನವಿ ಮಡಿಕೇರಿ, ಆ. 28 : ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬ, ವೈಯಕ್ತಿಕ ವಿವರಗಳನ್ನು (ಅವಲಂಬಿತರು, ಪ್ರಾಣ ಹಾನಿ, ಮನೆ ಹಾನಿ, ಜಾನುವಾರು