ಭಾರೀ ಗಾಳಿ ಮಳೆಗೆ ಮನೆಗೆ ಹಾನಿ: ಕಚೇರಿಯಲ್ಲಿ ವಿದ್ಯುತ್ ಶಾಕ್ಸೋಮವಾರಪೇಟೆ, ಮೇ 3: ಇಂದು ಸಂಜೆ ವೇಳೆಗೆ ಸೋಮವಾರಪೇಟೆ ವಿಭಾಗಕ್ಕೆ ಧಾರಾಕಾರ ಮಳೆಯೊಂದಿಗೆ ಭಾರೀ ಪ್ರಮಾಣದ ಗಾಳಿ ಬೀಸಿದ್ದರಿಂದ ಎರಡು ಮನೆಗಳ ಮೇಲೆ ಮರ ಬಿದ್ದು ಭಾಗಶಃ
ಮೋದಿ ಯೋಜನೆ ಯಡಿಯೂರಪ್ಪ ಸಾಧನೆ ಶ್ರೀರಕ್ಷೆಮಡಿಕೇರಿ, ಮೇ 3 : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಕೇಂದ್ರ ಸರಕಾರದಿಂದ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಯೋಜನೆಗಳು ಮತ್ತು ಹಿಂದಿನ ಮುಖ್ಯಮಂತ್ರಿ ಬಿ.ಎಸ್.
ಕಾಫಿ ಕರಿಮೆಣಸು ಕಳವು ಆರೋಪಿಗಳಿಗೆ ಶಿಕ್ಷೆಮಡಿಕೇರಿ, ಮೇ 3: ಕರಿಮೆಣಸು ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಕೆ.ಎಂ. ತಿಮ್ಮಯ್ಯ ಅವರು
ಅತ್ಯಾಚಾರ ಕೊಲೆಯತ್ನ : ಆರೋಪಿಗೆ ಶಿಕ್ಷೆಮಡಿಕೇರಿ, ಮೇ 3: ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿ ಆಕೆಯ ಹತ್ಯೆಗೆ ಯತ್ನಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯ
ಮನೆ ಮೇಲೆ ಗುಂಡಿನ ಧಾಳಿ : ಪತ್ತೆಗೆ ಗಡುವುಗೋಣಿಕೊಪ್ಪಲು, ಮೇ.3 : ಬೇಗೂರು ಗ್ರಾಮದ ಚೀನಿವಾಡ ದಾದು ಪೂವಯ್ಯ ಮನೆಯ ಮೇಲೆ ಗುಂಡಿನ ಧಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ಪೊನ್ನಂಪೇಟೆ ಗಾಂಧಿ