ಪಿಯುಸಿ ಫಲಿತಾಂಶ ಕಲಾ ವಿಭಾಗದಲ್ಲಿ ಹೇಮಂತ್ ವಾಣಿಜ್ಯ ವಿಭಾಗದಲ್ಲಿ ಕಾವೇರಮ್ಮ ವಿಜ್ಞಾನ ವಿಭಾಗದಲ್ಲಿ ಮುತ್ತಮ್ಮ ಪ್ರಥಮಮಡಿಕೇರಿ, ಮೇ 11: ಪಿ.ಯು.ಸಿ. ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಮದೆ ಮಹೇಶ್ವರ ಕಾಲೇಜಿನ ಕೆ. ಹೇಮಂತ್ (558), ವಾಣಿಜ್ಯ ವಿಭಾಗದಲ್ಲಿ ಪೊನ್ನಂಪೇಟೆ ಸೆಂಟ್ಸಿ.ಸಿ. ಕ್ಯಾಮರಾ ಕಳವು : ಇಬ್ಬರ ವಿಚಾರಣೆಸಿದ್ದಾಪುರ, ಮೇ 11: ದಿಡ್ಡಳ್ಳಿಯ ಆಶ್ರಮ ಶಾಲೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ 4 ಸಿ.ಸಿ ಕ್ಯಾಮರಾಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.ಈ ಹಿಂದೆ ದಿಡ್ಡಳ್ಳಿಯಲ್ಲಿ ಗುಡಿಸಲು ನಿರ್ಮಿಸಿದ ಆದಿವಾಸಿಗಳನ್ನುಆದಿವಾಸಿಗಳಿಗೆ ಆಶ್ರಯ ಕಾಂಗ್ರೆಸ್‍ನ ಸಾಧನೆಮಡಿಕೇರಿ, ಮೇ 10 : ದಿಡ್ಡಳ್ಳಿಯ ನಿರಾಶ್ರಿತ ಆದಿವಾಸಿಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದುಕಲು ನೆಲೆ ಕಲ್ಪಿಸಿದ್ದು, ಸ್ವಂತ ಸೂರನ್ನು ಹೊಂದುವ ಲೈನ್ ಮನೆÀಗಳಲ್ಲಿ ವಾಸವಾಗಿದ್ದ ಬಡವರ್ಗದಯುವ ಭವನ ಬಿಟ್ಟುಕೊಡದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ ಮಡಿಕೇರಿ, ಮೇ 11 :ಜಿಲ್ಲೆಯ ಯುವ ಜನತೆಯ ಕಾರ್ಯ ಚಟುವಟಿಕೆಗಳಿಗಾಗಿ ನಿರ್ಮಾಣಗೊಂಡಿರುವ, ಪ್ರಸ್ತುತ ಮಹಿಳಾ ಕಾಲೇಜು ನಡೆಯುತ್ತಿರುವ ನಗರದ ಜಿಲ್ಲಾ ಯುವ ಭವನವನ್ನು ಯುವ ಒಕ್ಕೂಟಕ್ಕೆ ಬಿಟ್ಟುಕೊಡದಿದ್ದಲ್ಲಿಕುಶಾಲನಗರ ಒಳಚರಂಡಿ ಕಾಮಗಾರಿ ಪರಿಶೀಲನೆಕುಶಾಲನಗರ, ಮೇ 11: ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿ ಪರಿಶೀಲನೆಗೆ ಸದ್ಯದಲ್ಲಿಯೇ ಜನಪ್ರತಿನಿಧಿಗಳು, ಅಧಿಕಾರಿಗಳು ಕುಶಾಲನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.
ಪಿಯುಸಿ ಫಲಿತಾಂಶ ಕಲಾ ವಿಭಾಗದಲ್ಲಿ ಹೇಮಂತ್ ವಾಣಿಜ್ಯ ವಿಭಾಗದಲ್ಲಿ ಕಾವೇರಮ್ಮ ವಿಜ್ಞಾನ ವಿಭಾಗದಲ್ಲಿ ಮುತ್ತಮ್ಮ ಪ್ರಥಮಮಡಿಕೇರಿ, ಮೇ 11: ಪಿ.ಯು.ಸಿ. ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಮದೆ ಮಹೇಶ್ವರ ಕಾಲೇಜಿನ ಕೆ. ಹೇಮಂತ್ (558), ವಾಣಿಜ್ಯ ವಿಭಾಗದಲ್ಲಿ ಪೊನ್ನಂಪೇಟೆ ಸೆಂಟ್
ಸಿ.ಸಿ. ಕ್ಯಾಮರಾ ಕಳವು : ಇಬ್ಬರ ವಿಚಾರಣೆಸಿದ್ದಾಪುರ, ಮೇ 11: ದಿಡ್ಡಳ್ಳಿಯ ಆಶ್ರಮ ಶಾಲೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ 4 ಸಿ.ಸಿ ಕ್ಯಾಮರಾಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.ಈ ಹಿಂದೆ ದಿಡ್ಡಳ್ಳಿಯಲ್ಲಿ ಗುಡಿಸಲು ನಿರ್ಮಿಸಿದ ಆದಿವಾಸಿಗಳನ್ನು
ಆದಿವಾಸಿಗಳಿಗೆ ಆಶ್ರಯ ಕಾಂಗ್ರೆಸ್‍ನ ಸಾಧನೆಮಡಿಕೇರಿ, ಮೇ 10 : ದಿಡ್ಡಳ್ಳಿಯ ನಿರಾಶ್ರಿತ ಆದಿವಾಸಿಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದುಕಲು ನೆಲೆ ಕಲ್ಪಿಸಿದ್ದು, ಸ್ವಂತ ಸೂರನ್ನು ಹೊಂದುವ ಲೈನ್ ಮನೆÀಗಳಲ್ಲಿ ವಾಸವಾಗಿದ್ದ ಬಡವರ್ಗದ
ಯುವ ಭವನ ಬಿಟ್ಟುಕೊಡದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ ಮಡಿಕೇರಿ, ಮೇ 11 :ಜಿಲ್ಲೆಯ ಯುವ ಜನತೆಯ ಕಾರ್ಯ ಚಟುವಟಿಕೆಗಳಿಗಾಗಿ ನಿರ್ಮಾಣಗೊಂಡಿರುವ, ಪ್ರಸ್ತುತ ಮಹಿಳಾ ಕಾಲೇಜು ನಡೆಯುತ್ತಿರುವ ನಗರದ ಜಿಲ್ಲಾ ಯುವ ಭವನವನ್ನು ಯುವ ಒಕ್ಕೂಟಕ್ಕೆ ಬಿಟ್ಟುಕೊಡದಿದ್ದಲ್ಲಿ
ಕುಶಾಲನಗರ ಒಳಚರಂಡಿ ಕಾಮಗಾರಿ ಪರಿಶೀಲನೆಕುಶಾಲನಗರ, ಮೇ 11: ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿ ಪರಿಶೀಲನೆಗೆ ಸದ್ಯದಲ್ಲಿಯೇ ಜನಪ್ರತಿನಿಧಿಗಳು, ಅಧಿಕಾರಿಗಳು ಕುಶಾಲನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.