ಮಳೆಯ ಸಿಂಚನ... ಕೆಸರಿನೋಕುಳಿಯಲ್ಲಿ ಮಿಂದೆದ್ದರುಶ್ರೀಮಂಗಲ, ಜು. 24: ಮಳೆಯಲ್ಲಿ ನೆನೆದು, ಕೆಸರಿನಲ್ಲಿ ಮಿಂದೆದ್ದು ನೂರಾರೂ ವಿದ್ಯಾರ್ಥಿಗಳು, ಸಾರ್ವಜನಿಕರು ಕೆಸರು ಗದ್ದೆಯ ಕ್ರೀಡಾಕೂಟದ ಸವಿಯನ್ನು ಸವಿದರು. ಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೇ ತಣಿಯದ
12 ಕೋಟಿ ರೂ.ವೆಚ್ಚದಲ್ಲಿ ಕಾವೇರಿಯ ಮೂಲ ಸ್ಥಾನ ಅಭಿವೃದ್ಧಿಮಡಿಕೇರಿ, ಜು.24 : ಭಾಗಮಂಡಲ ಸಮೀಪದ ಚೇರಂಗಾಲ ಗ್ರಾಮದಲ್ಲಿರುವ ಕಾವೇರಿಯ ಮೂಲ ಸ್ಥಾನದಲ್ಲಿ ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ದೇವಾಲಯ ನಿರ್ಮಿಸಲು ಶ್ರೀ ಕನ್ನಿಕಾವೇರಿ ಸೇವಾ ಟ್ರಸ್ಟ್
ಜಿಲ್ಲೆಗೆ ಭೂ ವಿಜ್ಞಾನಿಗಳ ತಂಡ ಆಗಮನಮಡಿಕೇರಿ, ಜು. 24: ಜಿಲ್ಲೆಗೆ ಭೂ ವಿಜ್ಞಾನಿಗಳ ತಂಡ ಆಗಮಿಸಿದೆ. ಕೇಂದ್ರ ಗಣಿ ಸಚಿವಾಲಯದ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ನಿರ್ದೇಶಕ ಕೆ.ವಿ. ಮಾರುತಿ, ಹಿರಿಯ ಭೂ ವಿಜ್ಞಾನಿಗಳಾದ
ಕೊಡಗಿನ ಹೆದ್ದಾರಿಗಳ ಮೇಲ್ದರ್ಜೆಗೆ ಸರಕಾರ ಕ್ರಮಮಡಿಕೇರಿ, ಜು. 24: ಕೊಡಗು ಜಿಲ್ಲೆಗೆ ಹೆಚ್ಚಿನ ವಾಹನಗಳೊಂದಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಿರುವ ಕಾರಣ ಮತ್ತು ನೆರೆಯ ಕೇರಳ ರಾಜ್ಯದೊಂದಿಗೆ ಇತರ ಗಡಿ ಜಿಲ್ಲೆಗಳನ್ನು
ಕೊಡಗಿನ ಗಡಿಯಾಚೆ ರೈಲು ನಿಲ್ದಾಣ ನೂಕುನುಗ್ಗಲಿಗೆ 7 ಸಾವು ಚೆನ್ನೈ, ಜು. 24: ಸೈಂಟ್ ಮೌಂಟ್ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ನೂಕುನುಗ್ಗಲು ಸಂಭವಿಸಿದ ಪರಿಣಾಮ ಗೋಡೆಗೆ ಬಡಿದು 7 ಮಂದಿ ಸಾವನ್ನಪ್ಪಿ, ಹಲವರು ಗಂಭೀರವಾಗಿ