ಕೊಡಗಿನ ಬಗ್ಗೆ ಸಮ್ಮೇಳನಾಧ್ಯಕ್ಷರ ಕಾಳಜಿ ‘ಕಾವೇರಿ ಹುಟ್ಟಿದ ಈ ನಮ್ಮ ಜಿಲ್ಲೆ, ಹೇಳಿಕೊಳ್ಳಲು ನಮಗೆ ಭಾರೀ ಹೆಮ್ಮೆ.., ಈ ಸೌಂದರ್ಯ ಸಿರಿಯ ನೀವೆಲ್ಲಾ ಬಂದು ನೋಡಿ ಒಮ್ಮೆ..,’ - ಹೀಗೆ ಗರ್ವದಿಂದ ಹೇಳಿಕೊಳ್ಳುವ
ಹಿರಿಯ ಸಾಹಿತಿ ಪ್ರಭಾಕರ್ ಶಿಶಿಲಸೋಮವಾರಪೇಟೆ, ಜು.26: ಸ್ಥಳೀಯ ಕಲೆಗಳ ಪುನರುತ್ಥಾನದಿಂದ ಮಾತ್ರ ಸಂಸ್ಕøತಿಗೆ ಉಳಿವು. ಕೊಡಗಿನಲ್ಲಿ ಕನ್ನಡ ಮಾತನಾಡದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಹಲವಷ್ಟು ಮೂಲ ಕಲೆಗಳು ಅಳಿವಿನ ಅಂಚಿನಲ್ಲಿವೆ. ಇವುಗಳನ್ನು
ಮಾಕುಟ್ಟ ರಸ್ತೆಗೆ ಭೂ ವಿಜ್ಞಾನಿಗಳ ಭೇಟಿವೀರಾಜಪೇಟೆ, ಜು. 26: ಮಾಕುಟ್ಟ ರಸ್ತೆಯನ್ನು ಖುದ್ದಾಗಿ ಪರಿಶೀಲನೆ ಮಾಡಲು ಮಂಗಳವಾರ ಭೂವಿಜ್ಞಾನಿಗಳ ತಂಡ ಆಗಮಿಸಿತ್ತು. ಈ ತಂಡವು ವೀರಾಜಪೇಟೆಯ ತಹಶೀಲ್ದಾರ್ ಒಡಗೂಡಿ ಮಾಕುಟ್ಟ ರಸ್ತೆಯುದ್ದಕ್ಕೂ ಸಂಚರಿಸಿ
ಬಿರಿದ ಭುವಿಯ ನಡುಗೆ ಗ್ರಹಣದ ಆತಂಕಮಡಿಕೇರಿ, ಜು. 26: 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಅನೇಕ ಕಡೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಬೆನ್ನಲ್ಲೇ ತಾ. 27 ರಂದು (ಇಂದು) ಸಂಭವಿಸಲಿರುವ ಕೇತುಗ್ರಸ್ತ ಚಂದ್ರಗ್ರಹಣವು ಅಲ್ಲಿನ
ಸಾರ್ವಜನಿಕ ತೆರಿಗೆ ವಂಚನೆ ಪ್ರಕರಣದ ಪ್ರತಿಧ್ವನಿಮಡಿಕೇರಿ, ಜು. 26: ಮಡಿಕೇರಿ ನಗರಸಭೆ ಸಾರ್ವಜನಿಕರು ಪಾವತಿಸಿರುವ ತೆರಿಗೆ ಹಣವನ್ನು ವಂಚಿಸಿರುವ ಸಿಬ್ಬಂದಿಗಳಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವದ ರೊಂದಿಗೆ ವಂಚಿತ ಹಣ ಭರಿಸಲು