ಪತ್ನಿಯ ಸುಪಾರಿಗೆ ಪತಿ ಬಲಿಕುಶಾಲನಗರ, ಫೆ 23: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸುಪಾರಿ ಪ್ರಕರಣಗಳು ಮಾಸುವ ಮುನ್ನವೇ ಪತ್ನಿಯೊಬ್ಬಳು ಸುಪಾರಿ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿದ ಘಟನೆ ಯೊಂದು
ಸಮಾಜದ ಸಂಘಟನೆ ದೇಶಕ್ಕೆ ಪೂರಕವಾಗಿರಬೇಕು : ಶಾಸಕ ರಂಜನ್ಮಡಿಕೇರಿ, ಫೆ. 23: ಒಂದು ಜನಾಂಗ ಸಾಮಾಜಿಕವಾಗಿ, ಆರ್ಥಿಕವಾಗಿ ಸಂಘಟಿತವಾಗಲು ಸಮಾವೇಶಗಳು ಅಗತ್ಯವಾಗಿದೆ. ಸಂಘಟಿತ ಸಮಾಜ ದೇಶಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್
ಅವಳನ್ನು ಕೊಂದ.., ತಾನೂ ಸತ್ತ...ಮಡಿಕೇರಿ, ಫೆ. 23: ಪರಸ್ಪರ ಕೂಡಿ ಬಾಳುತ್ತಿದ್ದ ಎರಡು ಕುಟುಂಬಗಳ ನಡುವೆ ಯಾರಿಗೂ ಏನೊಂದು ತಿಳಿಯದ ರೀತಿಯಲ್ಲಿ ಇಂದು ಮಧ್ಯಾಹ್ನ ಅಸಮಾಧಾನ ಸ್ಫೋಟಗೊಂಡ ಪರಿಣಾಮ, ಪರಿಚಿತ ಮಹಿಳೆಗೆ
ವನ್ಯಪ್ರಾಣಿ ಮಾನವ ಸಂಘರ್ಷ : ಅರಣ್ಯ ಭವನಕ್ಕೆ ಮುತ್ತಿಗೆಮಡಿಕೇರಿ, ಫೆ. 23: ಕೊಡಗು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸಂಭವಿಸುತ್ತಿರುವ ಆನೆ - ಮಾನವ ಸಂಘರ್ಷ ಹಾಗೂ ವನ್ಯ ಮೃಗಗಳ ಧಾಳಿಗೆ ಜಾನುವಾರುಗಳು ಬಲಿಯಾಗುತ್ತಿರುವದನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು
ವಿದ್ಯಾಭ್ಯಾಸದತ್ತ ಗಮನಹರಿಸಲು ಕರೆ ವೀರಾಜಪೇಟೆ: ವಿದ್ಯಾರ್ಥಿಗಳು ಟಿವಿ ಮತ್ತು ಮೊಬೈಲ್‍ಗಳನ್ನು ದೂರವಿಟ್ಟು ಪುಸ್ತಕದ ಕಡೆಗೆ ಹೆಚ್ಚು ಗಮನ ಹರಿಸು ವದರೊಂದಿಗೆ ವಿದ್ಯಾರ್ಥಿ ಜೀವನ ದಲ್ಲಿ ಸಿಗುವಂತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ