ಖಾಸಗಿ ಬಸ್ ಡಿಕ್ಕಿ ಸಾಕಾನೆ ಸಾವು*ಗೋಣಿಕೊಪ್ಪ, ಅ. 8: ಖಾಸಗಿ ಬಸ್ ಸಾಕಾನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆಯ ಸೊಂಟ ಮುರಿದು ಸಾವನ್ನಪ್ಪಿದ ಘಟನೆ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದಲ್ಲಿ ನಡೆದಿದೆ.
ಭಾಗಮಂಡಲ ಸಭೆಯಲ್ಲಿ ಗೊಂದಲಮಡಿಕೇರಿ, ಅ. 8: ತುಲಾ ಸಂಕ್ರಮಣ ಜಾತ್ರೆಯ ಪೂರ್ವ ಸಿದ್ಧತೆಗಾಗಿ ಇಂದು ಭಾಗಮಂಡಲ ದಲ್ಲಿ ಕರೆಯಲಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ಹಲವು ವಿಷಯಗಳು ಸಾರ್ವಜನಿಕರಿಂದ
ಪ್ರವಾಸೋದ್ಯಮ ಬೆಂಗಳೂರಲ್ಲಿ ಉನ್ನತ ಮಟ್ಟದ ಸಭೆಮಡಿಕೇರಿ, ಅ. 8: ಅತಿವೃಷ್ಟಿ, ಭೂಕುಸಿತದಿಂದಾಗಿ ಕೊಡಗಿನಲ್ಲಿ ಪ್ರವಾಸೋದ್ಯಮ ಕೂಡ ಕುಸಿದಿದ್ದು, ಮಡಿಕೇರಿ, ಅ. 8: ಅತಿವೃಷ್ಟಿ, ಭೂಕುಸಿತದಿಂದಾಗಿ ಕೊಡಗಿನಲ್ಲಿ ಪ್ರವಾಸೋದ್ಯಮ ಕೂಡ ಕುಸಿದಿದ್ದು, ದಾಗಿ ಪ್ರವಾಸೋದ್ಯಮ
ಮಡಿಕೇರಿ ದಸರಾಗೆ 50 ಗೋಣಿಕೊಪ್ಪಗೆ 25 ಲಕ್ಷಮಡಿಕೇರಿ, ಅ. 8: ಐತಿಹಾಸಿಕ ಹಿನ್ನೆಲೆ ಇರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸರಕಾರದಿಂದ ರೂ. 50 ಲಕ್ಷ ಹಾಗೂ ಗೋಣಿಕೊಪ್ಪಲು ದಸರಾಗೆ ರೂ. 25 ಲಕ್ಷ
ತುಲಾ ಸಂಕ್ರಮಣ ಕಾವೇರಿ ಜಾತ್ರೆ ಸುಗಮ ಆಚರಣೆಗೆ ಕರೆಭಾಗಮಂಡಲ, ಅ. 8: ಕೊಡಗಿನ ಕುಲಮಾತೆ, ದಕ್ಷಿಣ ಗಂಗೆ ಕಾವೇರಿಯ ತೀರ್ಥೋದ್ಭವದೊಂದಿಗೆ ವರ್ಷಂಪ್ರತಿ ಜರುಗಲಿರುವ ತುಲಾಸಂಕ್ರಮಣದ ಜಾತ್ರೆಯನ್ನು ತಾ. 17 ರಂದು ಸುಗಮ ರೀತಿಯಲ್ಲಿ ಆಚರಿಸಲು ಎಲ್ಲರು