ಕುಶಾಲನಗರ ಎಪಿಎಂಸಿ ಅಧ್ಯಕ್ಷರಾಗಿ ರಮೇಶ್ಕುಶಾಲನಗರ, ಅ. 9: ಸೋಮವಾರಪೇಟೆ ತಾಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 2ನೇ ಅವಧಿಯ ಅಧ್ಯಕ್ಷರಾಗಿ ಎಂ.ಡಿ.ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಸಿ.ಪಿ. ವಿಜಯ ಪುನರಾಯ್ಕೆಯಾಗಿದ್ದಾರೆ. ಸೋಮವಾರಪೇಟೆ ತಹಶೀಲ್ದಾರ್
ಶರನ್ನವರಾತ್ರಿ ಪೂಜೆಸುಂಟಿಕೊಪ್ಪ, ಅ. 9: ಮಾದಾಪುರ ರಸ್ತೆಯಲ್ಲಿರುವ ಶ್ರೀ ವೃಕ್ಷೋದ್ಭವ ಶಕ್ತಿ ಗಣಪತಿ ದೇವಾಲಯದಲ್ಲಿ ಶರನ್ನವರಾತ್ರಿ ವಿಶೇಷ ಪೂಜೆಯನ್ನು ತಾ.10 ರಿಂದ 19 ರವರೆಗೆ ನಡೆಸಲಾಗುತ್ತಿದೆ. ತಾ. 10 ರಂದು
ಇಂದಿನ ಕಾರ್ಯಕ್ರಮಗಳು ಮಾನಸಿಕ ಆರೋಗ್ಯ ದಿನಾಚರಣೆ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ,
ಸರಕಾರದಿಂದ ಕೊಡಗಿನ ಸಂತ್ರಸ್ತರ ಕಡೆಗಣನೆ : ಸಿಎನ್‍ಸಿ ಪ್ರತಿಭಟನೆಮಡಿಕೇರಿ, ಅ. 9 : ಕೊಡಗಿಗೆ ಸಮಸ್ಯೆಗಳು ಎದುರಾದಾಗ ಅದನ್ನು ಒಂದು ರೀತಿಯ ವ್ಯಂಗದ ದಾಟಿಯಲ್ಲಿ ಮರೆಮಾಚಲಾಗುತ್ತಿದೆ ಮತ್ತು ಅದಕ್ಕೆ ಸರಕಾರದಿಂದ ಯಾವದೇ ಸ್ಪಂದನ ದೊರಕುತ್ತಿಲ್ಲ. ಪ್ರಸಕ್ತ
ಕೊಳವೆ ಬಾವಿಗೆ ಕಲ್ಲು ತುಂಬಿದ ಕಿಡಿಗೇಡಿಗಳುಕೂಡಿಗೆ, ಅ. 9 : ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಬಸವನತ್ತೂರಿನಲ್ಲಿ ತಾಲ್ಲೂಕು ಪಂಚಾಯ್ತಿ ಕುಡಿಯುವ ನೀರಿನ ಯೋಜನೆಯ ವತಿಯಿಂದ ಕೊರೆಸಿದ್ದ ಕೊಳವೆ ಬಾವಿಗೆ ಕಿಡಿಗೇಡಿಗಳು ಕಲ್ಲುಗಳನ್ನು ತುಂಬಿ