ಹೊಡೆತದಿಂದ ಹೊರಬರಲಿ ಪ್ರವಾಸೋದ್ಯಮ...

ಮಡಿಕೇರಿ, ಅ. 11: ರಣಭೀಕರ ಮಹಾಮಳೆ, ಭೂಕುಸಿತದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇದೀಗ ಭಾರೀ ಹೊಡೆತ ಬಿದ್ದಿದೆ. ಪ್ರವಾಸಿಗರ ಸ್ವರ್ಗವೆಂತಲೂ ಕರ್ನಾಟಕದ ಕಾಶ್ಮೀರವೆಂತಲೂ ಕರೆಸಿಕೊಳ್ಳುವ

ಗ್ರಾಮೀಣ ಪ್ರದೇಶದ ಹೊಂಡಾಗುಂಡಿ ರಸ್ತೆಗಳಿಗೆ ಮುಕ್ತಿ ಎಂದು?

ಸೋಮವಾರಪೇಟೆ, ಅ. 11: ಮಹಾಮಳೆ, ಜಲಸ್ಫೋಟ, ಪ್ರವಾಹದಿಂದ ಈಗಷ್ಟೇ ಜಿಲ್ಲೆ ಸುಧಾರಿಸಿಕೊಳ್ಳುತ್ತಿದೆ. ಸಂಪರ್ಕ ಸಾಧನಗಳಾಗಿದ್ದ ಲೋಕೋಪಯೋಗಿ ಇಲಾಖಾ ರಸ್ತೆಗಳು ಹಲವೆಡೆಗಳಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮತ್ತೆ ಸಂಪರ್ಕ ಕಲ್ಪಿಸಲು