ಕ್ರೀಡಾಕೂಟದಲ್ಲಿ ಸಂಭ್ರಮಿಸಿದ ವಿಶೇಷ ಚೇತನರು

ಗೋಣಿಕೊಪ್ಪ ವರದಿ, ನ. 28 : ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವಿಕಲಚೇತನರ ಕ್ರೀಡಾಕೂಟದಲ್ಲಿ ದೃಷ್ಟಿ ನ್ಯೂನತೆ, ದೈಹಿಕ ನ್ಯೂನತೆ, ಶ್ರವಣದೋಷ ಹಾಗೂ ಬುದ್ಧಿಮಾಂಧ್ಯ ಮಕ್ಕಳು ವಿವಿಧ