ನಾಳೆ ಉಚಿತ ಕ್ಯಾನ್ಸರ್ ತಪಾಸಣೆಮಡಿಕೇರಿ, ಡಿ. 3: ಇಲ್ಲಿನ ಅಶ್ವಿನಿ ಆಸ್ಪತ್ರೆಯಲ್ಲಿ ತಾ. 5 ರಂದು (ನಾಳೆ) ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ಡಾ. ವಿಜಯಕುಮಾರ್ ನೇತೃತ್ವದಲ್ಲಿ ಉಚಿತ ಕ್ಯಾನ್ಸರ್
ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆಸೋಮವಾರಪೇಟೆ,ಡಿ.3: ಸಮಾಜ ಕಲ್ಯಾಣ ಇಲಾಖೆ ಮತ್ತು ಸಂಸದರ ನಿಧಿಯಡಿ ಸಮೀಪದ ಶಾಂತಳ್ಳಿ ಹೋಬಳಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ರೂ. 55 ಲಕ್ಷ ವೆಚ್ಚದ ಅಂಬೇಡ್ಕರ್ ಭವನ ಕಾಮಗಾರಿಗೆ ಶಾಸಕ
ಕಾಡಾನೆ ಧಾಳಿ: ಗ್ರಾಮಸ್ಥರಲ್ಲಿ ಆತಂಕಕೂಡಿಗೆ, ಡಿ.3: ಸೀಗೆ ಹೊಸೂರು ಗ್ರಾಮದಲ್ಲಿ ಕಾಡಾನೆ ಧಾಳಿ ನಡೆಸಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಭುವನಗಿರಿ, ಸೀಗೇಹೊಸೂರು ಹಾಗೂ ಹೆಣಸೇಪಾತೆ ಗ್ರಾಮದಲ್ಲಿ ಕಳೆದೆರಡು ದಿನದಿಂದ ಕಾಡಾನೆ ಧಾಳಿ
6ರಂದು ಎಸ್ಡಿಪಿಐಯಿಂದ ಮಡಿಕೇರಿಯಲ್ಲಿ ಕರಾಳದಿನ ಮಡಿಕೇರಿ, ಡಿ. 3: ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಘಟನೆಯನ್ನು ಖಂಡಿಸಿ ತಾ.6 ರಂದು ನಗರದ ಇಂದಿರಾಗಾಂಧಿ ವೃತ್ತದಲ್ಲಿ ಕರಾಳದಿನ ಆಚರಣೆಯೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿರುವದಾಗಿ ಸೋಷಿಯಲ್ ಡೆಮಾಕ್ರಟಿಕ್
ಅಕ್ರಮ ಶ್ರೀಗಂಧ ಸಾಗಾಟ ಪತ್ತೆಸಿದ್ದಾಪುರ, ಡಿ.3: ಬೈಕಿನಲ್ಲಿ ಅಕ್ರಮವಾಗಿ ಶ್ರೀಗಂಧ ಸಾಗಾಟ ಮಾಡುತ್ತಿರುವದನ್ನು ಅರಣ್ಯ ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕುಶಾಲನಗರ ಸಮೀಪದ ಅತ್ತೂರು ಶಾಖೆಯ ಗುಡ್ಡೆಹೊಸೂರು-ಹಾರಂಗಿ ಜಲಾಶಯಕ್ಕೆ ತೆರಳುವ ರಸ್ತೆಯಲ್ಲಿ (ಕೆಎ-12-ಹೆಚ್-740)